
ಗ್ರಾಮದ ಮುರತುಜಾ ಮುಲ್ಲಾ ಅವರು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನಡೆಸುವ ತರಬೇತಿ ಕ್ಯಾಂಪನಲ್ಲಿ ತರಬೇತಿ ಪಡೆದುಕೊಂಡು ಗ್ರಾಮಕ್ಕೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾನೆ ಎಂದು ಶಾಲೆಯ ಮುಖ್ಯಪಾದ್ಯಯರು ಹೇಳಿದರು.
ವರದಿ:- ಸುಧೀರ್ ಕುಲಕರ್ಣಿ

Get latest news updates delivered straight to your WhatsApp.