
ಈ ಕಾರ್ಯಕ್ರಮಕ್ಕೆ ಮುರುಘಾಮಠದ ಮ.ನಿ ಪ್ರ ಮಲ್ಲಿಕಾರ್ಜುನ ಸ್ವಾಮೀಜಿ ಯವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ನಂತರ ಮಾತಾನಾಡಿ ಗೌರಮ್ಮಾ ಬಲೋಗಿ ಪ್ರತಿವರ್ಷವೂ ಸಹ ಇಂತಹ ಒಳ್ಳೆಯ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ಸಂಗತಿ,ಅಲ್ಲದೆ ನಾನು ಇಲ್ಲಿ ಬರುವಾಗ ನೋಡಿದೇ ಎಲ್ಲವೂ ಗಿಡಗಳಿಂದ ತುಂಬಿ ಹಸಿರಾಗಿ ವನದಂತೆ ಕಾಣುತ್ತಿದೆ ಆದ್ದರಿಂದ ಇಂತಹ ಸಾಮಾಜಿಕ ಕಾಲಜಿ ಹಾಗೂ ಕಳಕಳಿಯ ಕೆಲಸ ಅಗತ್ಯವಾಗಿದೆ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡ್ ನ ಗುರುಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ:-ಸುಧೀರ್ ಕುಲಕರ್ಣಿ

