Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಟ್ಟೆಯ ಬಣ್ಣದಂತೆ ಕಣ್ಣಿನ ಬಣ್ಣ ಬದಲಿಸುವ ಬಾಲಕ

Advertisement
ಲಖನೌ : ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿನ ಒಂದೂವರೆ ವರ್ಷದ ಬಾಲಕನ ಕಣ್ಣಿನಲ್ಲಿ ವಿಭಿನ್ನ ಬದಲಾವಣೆ ಕಂಡು ಜನರು ಅಚ್ಚರಿಗೊಳಗಾಗಿದ್ದಾರೆ. ಮಗು ಯಾವ ಬಣ್ಣದ ಬಟ್ಟೆ ಧರಿಸುತ್ತದೋ ಆತನ ಕಣ್ಣು ಕೂಡಾ ಅದೇ ಬಣ್ಣಕ್ಕೆ ತಿರುಗುವುದನ್ನು ಕಂಡು ಸ್ಥಳೀಯರು ವಿಸ್ಮಿತರಾಗಿದ್ದಾರೆ.

ಬುಲಂದ್‌ಶಹರ್‌ನ ಬಿಸಾ ಕಾಲೋನಿಯಲ್ಲಿ ಈ ಅಚ್ಚರಿಯ ಘಟನೆ ವರದಿಯಾಗಿದೆ. ಅರ್ಶ್ ಎಂಬ ಒಂದೂವರೆ ವರ್ಷದ ಬಾಲಕನ ಕಣ್ಣುಗಳನ್ನು ನೋಡಲೆಂದೇ ಸುತ್ತ ಮುತ್ತಲಿನ ಗ್ರಾಮದ ಜನರು ಆಗಮಿಸುತ್ತಿದ್ದಾರೆ. ಈತನ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಾಲಕನಿಗೆ ಯಾವ ಬಣ್ಣದ ಬಟ್ಟೆ ತೊಡೆಸಿದರೂ ಆತನ ಕಣ್ಣು ಕೂಡಾ ಅದೇ ಬಣ್ಣಕ್ಕೆ ತಿರುಗುತ್ತಿದೆ ಎಂದು ಆತನ ಕುಟುಂಬ ಹೇಳುತ್ತಿದೆ.

ಅರ್ಶ್‌ನ ತಾಯಿ ನಜ್ರೀನ್ ಇದು ಪ್ರಕೃತಿಯ ಪವಾಡ ಎಂದು ನಂಬಿದ್ದಾರೆ. ಏಕೆಂದರೆ ಮಗುವಿನ ಕಣ್ಣು ಆತನ ಬಟ್ಟೆಗಳ ಬಣ್ಣದೊಂದಿಗೆ ಹೊಂದಿಗೆಯಾಗುತ್ತಿರುವುದು ನಿಜಕ್ಕೂ ವಿಸ್ಮಯ ಎನಿಸಿದೆ. ಅರ್ಶ್‌ನ ಕುಟುಂಬವು ಇದು ದೈವಿಕ ಅದ್ಭುತ ಎಂದು ಹೇಳಿದ್ದಾರೆ.

ಆದರೂ ಕಣ್ಣಿನ ತಜ್ಞ ಡಾ. ಅಖಿಲೇಶ್ ಅಗರ್ವಾಲ್ ಇದನ್ನು ದೃಷ್ಟಿ ಭ್ರಮೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಬೆಳಕು ಮತ್ತು ಗ್ರಹಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ