Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೊಲೀಸ್ ರಿಂದ ಕಳ್ಳರ ಬಂಧನ ಸಿಬ್ಬಂಧಿ ಸೇವೆಗೆ ಎಸ್ ಪಿ ಶಬಾಷ

Advertisement
ಐಗಳಿ: -ಆಥಣಿ ಕಾಗವಾಡ ಮತ್ತು ಐಗಳಿ ಪೊಲೀಸ ಠಾಣಾ ಹದ್ದಿಗಳಲ್ಲಿ ನಡೆದ ಸ್ವತ್ತಿನ ಪ್ರಕರಣಗಳನ್ನು ಪತ್ತೆ ಮಾಡಲು ಶ್ರೀ ಭೀಮಾಶಂಕರ ಗುಳೇದ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಹಾಗೂ ಶ್ರುತಿ ಎನ್. ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಕಾ&ಸು) ಬೆಳಗಾವಿ ಜಿಲ್ಲೆ ಶ್ರೀ ಆರ್ ಬಿ ಬಸರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಅಪರಾಧ ವಿಭಾಗ) ಬೆಳಗಾವಿ ಜಿಲ್ಲೆ ಶ್ರೀ ಪ್ರಶಾಂತ ಮುನ್ನೋಳಿ ಡಿಎಸ್‌ಪಿ ಅಥಣಿ ರವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಸಂತೋಷ ಡಿ ಹಳ್ಳೂರ ಸಿಪಿಐ ಅಥಣಿ ವೃತ್ತ ರವರ ನೇತೃತ್ವದಲ್ಲಿ ಕುಮಾರ ಹಾಡಕರ ಪಿಎಸ್‌ಐ ಐಗಳಿ, ರಾಕೇಶ ಬಗಲಿ ಪಿಎಸ್‌ಐ ಕಾಗವಾಡ, ಶ್ರೀ ಜಿ ಎಸ್ ಉಪ್ಪಾರ ಪಿಎಸ್‌ಐ ಅಥಣಿ, ಶ್ರೀ ಎಮ್ ಬಿ ಬಿರಾದಾರ ಪಿಎಸ್‌ಐ ಅಥಣಿ, ಶ್ರೀ ಸಿ ಬಿ ಸಾಗನೂರ ಪಿಎಸ್‌ಐ ಐಗಳಿ ಪೊಲೀಸ್ ಠಾಣೆ ಇವರ ಮುಂದಾಳತ್ವದಲ್ಲಿ ಅಪರಾಧ ತನಿಖಾ ತಂಡವನ್ನು ರಚಿಸಲಾಗಿತ್ತು.



ದಿನಾಂಕ-02.11.2024 ಮತ್ತು ದಿನಾಂಕ-05.11.2024 ರಂದು ಮಹಾರಾಷ್ಟ್ರ ರಾಜ್ಯದ ಮೂರು ಅಂತರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ 522 ಗ್ರಾಂ ಚಿನ್ನಾಭರಣ ಮತ್ತು ಮೋಟರ ಸೈಕಲ್‌ನ್ನು ವಶಪಡಿಸಿಕೊಂಡು ಅಥಣಿ, ಕಾಗವಾಡ, ಐಗಳಿ ಮತ್ತು ಘಟಪ್ರಭಾ ಪೊಲೀಸ್ ಠಾಣೆಗಳ ವ್ಯಾಪ್ತಿಯ 01 ದರೋಡೆ, 01 ಸುಲಿಗೆ ಮತ್ತು 08 ಮನೆಗಳ್ಳತನ ಸೇರಿದಂತೆ ಒಟ್ಟು ಹತ್ತು ಕಳುವಿನ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ .ತನಿಖಾ ತಂಡದಲ್ಲಿ ಅಥಣಿ ವೃತ್ತದ ಪೊಲೀಸ್ ಠಾಣೆಗಳ

ಸಿಬ್ಬಂದಿಗಳಾದ ಪುರುಷೋತ್ತಮ ನಾಯಿಕ, ಮಹಾಂತೇಶ ಪಾಟೀಲ್, ಅಣ್ಣಾಸಾಬ ಈರಕರ್,ಸುರೇಶ ನಂದಿವಾಲೆ , ಬಿರಪ್ಪಾ ವ್ಯಾಪಾರಿ,ಧರ್ಮೇಂದ್ರ ಶಾನವಾಡ, ಜಮೀರ ಪಟೆಗಾರ,ಜಮೀರ ಡಾಂಗೆ,ಮಹಾಂತೇಶ ಖೋತ, ಸಂಜುಕುಮಾರ ಸನಗೊಂಡ,ಶ್ರೀಧರ ಬಾಂಗಿ,ರಮೇಶ ಹಾದಿಮನಿ,ಹಸನ ಕರೋಶಿ, ಅಮೀರಖಾನ ಮೈಗೂರ,ವಿನೋದ ಟಕ್ಕಣ್ಣವರ ತಾಂತ್ರಿಕ ವಿಭಾಗ,ಬೆಳಗಾವಿ ಇವರುಗಳು ಇದ್ದರು.ಇನ್ನು ಕಾರ್ಯಾಚರಣೆ ನಡೆಸಿ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರ ಕಾರ್ಯವನ್ನು ಮಾನ್ಯ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ಶ್ಲಾಘಿಸಿದ್ದಾರೆ.

ವರದಿ:-ಆಕಾಶ ಮಾದರ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ