
ಈ ರಥ ಮಹೋತ್ಸವದಲ್ಲಿ ವಿಕೆ ಸಲಗರ್ ಗ್ರಾಮದ ನಿವಾಸಿಯಾಗಿರುವಂತ ಶರಣು ಸಲಗರ್ ಶಾಸಕರು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಬಸವಕಲ್ಯಾಣ ಅವರೂ ಕೂಡ ಭಾಗವಹಿಸಿದ್ದರು ಹಾಗೂ ಪಲ್ಲಕ್ಕಿ ಕುಂಭ ಕಳಸವನ್ನು ಹಿರೇಮಠ ಸಾಂಬ ಸ್ವಾಮಿ ಶಿವಯೋಗೀಶ್ವರ ಮಠದಿಂದ ಕೆರೆ ಬಸವೇಶ್ವರವರೆಗೆ ಮೆರವಣಿಗೆ ಮೂಲಕ ಡೊಳ್ಳು ಹಲಿಗೆ ವಾದ್ಯಗಳೊಂದಿಗೆ ಗ್ರಾಮದ ವಿವಿಧ ಜಾತಿ ಜನರು ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡ್ತಾರೆ.
ವರದಿ ಸುನೀಲ್ ಸಲಗರ

