
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಚಂದ್ರ ಪ್ರಭಾರಿ ಮುಖ್ಯಗುರುಗಳು ಹಾಗೂ ಮುಖ್ಯ ಅತಿಥಿಗಳೂ ಅಶೋಕ ರೆಡ್ಡಿ ಸಿ ಆರ್ ಪಿ ಮೋತಕಪಲ್ಲಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷರಾದ ಪ್ರಮೀಳಾ ಮಾಧವರೆಡ್ಡಿ ಶಂಭುಲಿಂಗಯ್ಯ ಸ್ವಾಮಿ ಹಿರಿಯ ಶಿಕ್ಷಕರು ವಹಿಸಿಕೊಂಡಿದ್ದರು ಅತಿಥಿಗಳಾಗಿ ಸಿದ್ದಪ್ಪ ನಾಯಿಕಿನಿ ಬನ್ನಪ್ಪ ಅವಂಟಿ ಚಂದ್ರಶೇಖರ್ ಗೌಡ್ ಹನಮಂತ ಕಿಂದಿಗೇರಿ ಸಾಮಾಜಿಕ ಸೇವಕ ಮಹಾಂತೇಶ ಸಾಹುಕಾರ ಭಾಗವಹಿಸಿದರು,ಹಾಗೂ ಜಗದೇವಪ್ಪ ಅವOಟಿ ರಾಮುಲು ಡೀಲರ್ ಮಲ್ಲಪ್ಪ ಮೋಕಶಿ SDMC ಸದಸ್ಯರು ಶಾಲಾಸಿಬ್ಬಂದಿ ಹಾಗೂ ಮುದ್ದು ಮಕ್ಕಳು ಭಾಗವಸಿದರು ಕಾರ್ಯಕ್ರಮದ ನಿರೂಪಣೆ ಶ್ರೀದೇವಿ ಶಿಕ್ಷಕಿಯವರು ಅಶೋಕ್ ಅತಿಥಿ ಶಿಕ್ಷಕರು ಅತಿಥಿಗಳನ್ನು ಸ್ವಾಗತಿಸಿದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

