
ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಗ್ರಾಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.ಇನ್ನೂ ಗ್ರಾಮಸ್ದರು ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯವಾಗಿರಬೇಕು.ಇದು ನೈಸರ್ಗಿಕವಾಗಿ ಆಗುವಂತಹ ಘಟನೆಗಳಾಗಿವೆ.ಮುಂಜಾಗ್ರತ ಕ್ರಮವಾಗಿ ಸ್ವಲ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ಸಂಧರ್ಬದಲ್ಲಿ ಉಪ ತಹಸಿಲ್ದಾರ ಹಾವಗೇರಾವ್ ಮುದ್ದಾ,ಕಂದಾಯ ನೀರಕ್ಷಕರಾದ ರಾಹುಲ್ ದೇವಪ್ರಸಾದ,ಪಿಡಿಒ ರಮೇಶ, ಮುಖಂಡರಾದ ಸಂತೋಷ ಪಾಟೀಲ, ಮಲ್ಲಿಕಾರ್ಜುನ ಪಾಟೀಲ,ವಿಶ್ವನಾಥ ಪಾಟೀಲ ಮಾಡಗುಳ ಸೇರಿದಂತೆ ಗ್ರಾಮಸ್ಧರು ಉಪಸ್ಥಿತರಿದ್ದರು.
ವರದಿ:-ಸಜೀಶ

