Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಂಪ್ಲಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮೊಬೈಲ್ ಕಳವು

Advertisement
ಬಳ್ಳಾರಿ  : ಕಳುವಾಗಿದ ಮೊಬೈಲ್ ನಿಂದ ಮೊನಿ ಟ್ರಾನ್ಸ್ಫಾರ್

ಬಳ್ಳಾರಿ ಹೋಗಲು ಬಸ್ ಹತ್ತುವ ಸಮಯದಲ್ಲಿ ತೇರಿನಮನೆ ಬಸವರಾಜ್ ಅವರ ಮೊಬೈಲ್ ಕದ್ದ ಕಳ್ಳರು

ಜೊತೆಗಿದ್ದ ಪ್ರಯಾಣಿಕ ಕೇದರ್ನಾಥ ಹಾಗೂ ಇಬ್ಬರು ಸೇರಿ ಕಳ್ಳನನ್ನು ಹುಡುಕಿದ್ರು ಪ್ರಯೋಜನವಾಗಿರಲಿಲ್ಲ

ಆದ್ರೇ ಕದ್ದ ಪೋನ್ ನಿಂದ ಹಲವರಿಗೆ ಹಣ ವರ್ಗಾವಣೆ ಮಾಡಿದ ಮೊಬೈಲ್ ಕಳ್ಳ

ಡಿಸೆಂಬರ್ 17 ರಂದು ಕಳುವಾಗಿದ ಮೊಬೈಲ್ ನಿಂದ ಬರೋಬ್ಬರಿ ಒಂದು ಲಕ್ಷ ಇಪ್ಪತ್ತು ಸಾವಿರ ವರ್ಗಾವಣೆ

ಮೊಬೈಲ್ನಲ್ಲಿದ್ದ ಪೋನ್ ಪೇ ಮೂಲಕ ವಿವಿಧ ನಂಬರ್ಗಳಿಗೆ ಹಣ ವರ್ಗಾವಣೆ

ಮೊಬೈಲ್ ಕಳವು ಮಾಡಿದವರು ಬಸವರಾಜ ಅವರ ಖಾತೆಯ ಹಣವನ್ನು

ಡಿ.17- ವಿ. ರಾಮಸ್ವಾಮಿಗೆ - 5,000 ರೂ
ಡಿ.18 ಕೇದರನಾಥ್ - 10,000 ರೂ
ಜೆ ಅಂಡ್ ಕೆ ವಾಶೀಮ್ ಅಹಮದ್‍ - 50,000 ರೂ
ಜೆ ಅಂಡ್ ಕೆ ಫಾರೂಕ್ ಅಹಮದ್ - 40,000 ರೂ

ಮುಂದುವರೆದು 1,000+ 14,000 ಆಂಧ್ರಪ್ರದೇಶದ ಮೈಲೂರಿನ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಿದ್ದಾರೆ

ಮೊಬೈಲ್ ಕಳವು ಬಳಿಕ ಇಬ್ಬರು ಹೊಸ ಮೊಬೈಲ್, ಸಿಮ್ ಖರೀದಿಸಿದಾರೇ....

ಆಗ ಹಣ ವರ್ಗಾವಣೆಯಾಗಿರುವುದು ಖಚಿತಪಟ್ಟಿದೆ

ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ FIR ದಾಖಲು

ಇವುಗಳ ಆಧಾರದ ಮೇಲೆ ಮೊಬೈಲ್ ಕಳುವ ಮಾಡಿದ ಆರೋಪಿ ಪತ್ತೆಗೆ ಕಂಪ್ಲಿ ಪೋಲೀಸರು ಬಲೆ ಬೀಸಿದ್ದಾರೆ.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ