
ಭಕ್ತರ ಮಧ್ಯೆ ಅದ್ಧೂರಿಯಾಗಿ ನಡೆಯಿತು. ಜಾತ್ರೆ ಅಂಗವಾಗಿ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನದಿಂದ ಕುಂಭ, ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ 108 ಸುಮಂಗಲಿಯರು ಕುಂಭಗಳನ್ನು ಹೊತ್ತು ಸಾಗಿದರು.

ಡೊಳ್ಳು ಕುಣಿತ, ಪುರವಂತರ ಸೇವೆಯೊಂದಿಗೆ ನಡೆದ ಮೆರವಣಿಗೆಯಲ್ಲಿ ಅನೇಕ ಭಕ್ತರು ಶಸ್ತ್ರ ಹಾಕಿಸಿಕೊಂಡು ಭಕ್ತಿ ಮೆರೆದರು.ಜಾತ್ರೆ ಗಮನ ಸೆಳದ ಸಿಂಧನೂರು ವೀರಗಾಸೆ ಕಲಾತಂಡ ಸುಳೇಕಲ್ಲ ಡೋಳು ಕುಣಿತವು.
ವರದಿ:- ಮಂಜುನಾಥ ಕುಂಬಾರ

