
ಚಿಕ್ಕೋಡಿ ನಗರದ ಪ್ರತಿಯೊಂದು ವಾರ್ಡಕ್ಕೆ ಸಾಂಕ್ರಾಮಿಕ ಕುರುಗ ಹರಡುದಂತೆ ಈಗಾಗಲೇ ಪೌಡರ್ಗಳನ್ನು ಮಿಕ್ಸಿಂಗ್ ಮಾಡಿ ಪ್ರತಿಯೊಂದು ಓಣಿ ಓಣಿಗೆ ಹೊಡೆಯುತ್ತಿದ್ದ ದೃಶ್ಯಗಳು.
[video width="480" height="864" mp4="https://bharathvaibhav.com/wp-content/uploads/2024/07/WhatsApp-Video-2024-07-11-at-4.53.01-PM.mp4"][/video]
ಇನ್ನೂ ಪುರಸಭೆಯ ಅಧಿಕಾರಿಯಾದ ಮಾಂತೇಶ್ ನಿಡವನಿಯವರು ನಮ್ಮ ವಾಹಿನಿಯೊಂದಿಗೆ ಮಾತನಾಡಿ ಪ್ರತಿಯೊಬ್ಬ ಚಿಕ್ಕೋಡಿ ನಗರದ ನಾಗರಿಕರು ಈ ಡೆಂಗು ಮತ್ತು ಮಲೇರಿಯಾ ಹರಡದಂತೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಬೈಟ್ ಪುರಸಭೆ ಚಿಪ್ ಆಫೀಸರ್.
ವರದಿ:- ರಾಜು ಮುಂಡೆ

