
ಇತ್ತೀಚಿನ ದಿನಗಳಲ್ಲಿ ಈ ಬ್ಯಾಟರಿ ಹೊಂದಿರುವ ಗಾಡಿಗಳು ಹಾಗಾಗ ಬ್ಲಾಸ್ಟ್ ಆಗುತ್ತದೆ ಇದರಿಂದ ಪರಿಣಾಮ ಜನರಲ್ಲಿ ಭೀತಿ ಹಾಗೂ ಹಾನಿಯಾಗುವ ಸಂಭವವಿದೆ ಆದ್ದರಿಂದ ಬೈಕುಗಳನ್ನು ಖರೀದಿ ಮಾಡಬಾರದು ಎಂಬುದೇ ಈಗಾಗಲೇ ತೆಗೆದುಕೊಂಡು ಗಾಡಿ ಮಾಲಿಕರ ಅಭಿಪ್ರಾಯ.

ಇಂಥದೇ ಒಂದು ಬ್ಲಾಸ್ಟ್ ಆಗಿರುವ ಸಂದರ್ಭ ಇದಕ್ಕೆ ಸಂಬಂಧಪಟ್ಟ ಮಾಲೀಕರಾದ ಬಾಳಪ್ಪ ಕುಕನೂರೆ ಇವರು ಮಾತನಾಡಿದ್ದಾರೆ ಬನ್ನಿ ಕೇಳೋಣ.
ವರದಿ:- ರಾಜು ಮುಂಡೆ

