Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರಿಗೆ ಇಲಾಖೆ ಸಚಿವರು ಎಲ್ಲಿ ಇದ್ದಿರ್ರಿ ಇತ್ತ ಗಮನ ಹರಿಸಿ

Advertisement
ಚನ್ನಮ್ಮನ ಕಿತ್ತೂರು:- ಧಾರವಾಡದಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ಪ್ರಯಣ ಮಾಡುವ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳು ಬಸ್ಸಿನ ಪ್ರತಿ ದಿನ ಅನುಭವಿಸುವ ಸಮಸ್ಯೆ ರಾತ್ರಿ ಆದರೆ ಸಾಕು ಧಾರವಾಡಯಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ಬರಲು ಬಸ್ಸ ಇರಲ್ಲ ಇದರಿಂದ ಸಾರ್ವಜನಿಕರಿಗೆ ಎಷ್ಟ ಸಮಸ್ಯೆ ಆಗತ್ತಿದೆ.



ಸಾರಿಗೆ ಇಲಾಖೆ ಸಚಿವರು ಎಲ್ಲಿ ಇದ್ದಿರ್ರಿ ಈ ಸಮಸ್ಯೆ ಬಗ್ಗೆ ಗಮನ ಹರಿಸಿ
ಒಂದು ವೇಳೆ ಏನನ್ನಾದರೂ ಬಸ್ಸ ಸಿಕ್ಕರೆ ಧಾರವಾಡಯಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ರಾತ್ರಿ ಸಮಯದಲ್ಲಿ ಕಿತ್ತೂರಿನ ಬಸ್ಸ ನಿಲ್ದಾಣ ಒಳಗೆ ಬಸ್ಸ‌ ಬರಲ್ಲ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರಯಾಣಿರನ್ನ ಇಳಿಸಿ ಹೊಗತ್ತಾರೆ ಯಾಕೆ ರಾತ್ರಿ ಸಮಯದಲ್ಲಿ ಕಿತ್ತೂರಿನ ಬಸ್ಸ ನಿಲ್ದಾಣ ಒಳಗೆ ಬಸ್ಸ‌ ಬರಲ್ಲ ಅಂತ ಪ್ರಶ್ನೆಯಾಗಿದೆ. ಧಾರವಾಡಯಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ಕೊಡಲೇ ಸಾರಿಗೆ ಇಲಾಖೆ ಸಚಿವರು ಮತ್ತು ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯ

 ವರದಿ- ಬಸವರಾಜ ಭಿಮರಾಣಿ‌. ಜಗದೀಶ ಕಡೋಲಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್