
ನಂತರ ದಕ್ಷಿಣ ಕಾಶಿ ಮಹಾಕೂಟಕ್ಕೆ ತೆರಳಿ ಹೊಂಡದಲ್ಲಿ ಸ್ನಾನ ಮಾಡಿ, ನಂತರ ಮಹಾಕೂಟೇಶ್ವರ ದೇವರ ದರ್ಶನ ಪಡೆದು ಶಾಸಕರಿಗೆ ಆಪ್ತರಿಗೆ ಮಾಲೆ ಹಾಕಿ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಸಕರು, ಮಹೇಶ್ ಹೊಸಗೌಡ್ರ,ಹನಮಂತ ಅಪ್ಪನವರ, ಮಂಜುನಾಥ್ ಹೊಸಮನಿ,ಬಸು ಗೌಡರ,ಕೃಷ್ಣ ಮೆಟಲ್ ಸ್ಟೋರ್ ಮಾಲೀಕರು ಬಾಗಲೇ ಅವರು, ಭಕ್ತರು, ಅಭಿಮಾನಿಗಳು ಭಾಗಿಯಾಗಿದ್ದರು.
ವರದಿ:-ಎಸ್. ಎಸ್. ಕವಲಾಪುರಿ

