ಚಿಕ್ಕೋಡಿ :-ಬಸವ ಸರ್ಕಲ್ ನಲ್ಲಿ ರಾಜು ಕಾಗೆ ಅವರ ಮೋದಿ ಪರ ಹೇಳಿಕೆಯನ್ನು ಖಂಡಿಸಿ ಚಿಕ್ಕೋಡಿ ಬಿಜೆಪಿ ಮುಖಂಡರಿಂದ ಪ್ರತಿಭಟನೆ ಮಾಡಲಾಯಿತು.
ವಕೀಲರಾದ ಸತೀಶ್ ಅಪ್ಪಾಜಿಗಳ ವಿವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಲ್ಲ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ

