
ಈ ಸಂದರ್ಭದಲ್ಲಿ ಮಾತನಾಡಿದ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಪಿ ಎಸ್ ಪಮ್ಮಾರ ಸುಪ್ರೀತಾ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಮುಂದಿನ ಹಂತದಲ್ಲಿಯೂ ಸಹ ವಿಜಯಿಯಾಗಿ ಶಾಲೆಯ,ತಾಲೂಕಿನ ಹಾಗೂ ಜಿಲ್ಲೆಯ ಕೀರ್ತಿ ತರಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ದೊಡ್ಡಪ್ಪ ಚವ್ಹಾಣ,ಉಪಾಧ್ಯಕ್ಷ ವಿಠಲ ಚವ್ಹಾಣ,ಮುಖ್ಯಗುರುಗಳಾದ ಪರಶುರಾಮ ಪಮ್ಮಾರ,ಎಂ ಎಸ್ ಬೀಳಗಿ,ಶ್ರೀಮತಿ ಜಿ ಕೆ ಮಠ,ಶ್ರೀ ಎ ಡಿ ಬಾಗವಾನ,ಶ್ರೀಮತಿ ಎಂ ಎನ್ ಅರಳಿಕಟ್ಟಿ,ಶ್ರೀಮತಿ ಎಸ್ ಎಲ್ ಜೋಗಿನ,ಶ್ರೀಮತಿ ಎಂ ಪಿ ಚೇಗೂರ,ಶ್ರೀಮತಿ ಪಿ ಎಸ್ ಹೊಸೂರು,ಶ್ರೀಮತಿ ಎಸ್ ಎಂ ಮಲಗಿಹಾಳ,ಶ್ರೀ ಪ್ರಸನ್ನ ಮೇಗಡಿ,ಶ್ರೀಮತಿ ಸಾಯಿರಾ ಹೆರಕಲ್ ಶುಭ ಕೋರಿದ್ದಾರೆ.
ವರದಿ :-ದಾವಲ್ ಶೇಡಂ

