
ಅಪಘಾತದಲ್ಲಿ ಕೆ ಎಸ್ ಆರ್ ಸಿ ಬಸ ಎರಡು ಕಾರಗಳು ಹಾಗೂ ಒಂದು ಟ್ಯಾಂಕರ್ ಲಾರಿ ಜಕಮ್ ಗೊಂಡಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿಸದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದ್ರಷ್ಟಾವಶ ಯಾವದೇ ಪ್ರಾಣಪಾಯ ಸಂಭವಿಸಿಲ್ಲ.

ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ವರದಿ:- ನಿತೀಶ್ ಗೌಡ

