Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ವೀರಭಡ್ರೆಶ್ವರ ಎಲೆ ಪೂಜೆ ಕಾರ್ಯಕ್ರಮ.

Advertisement
ಚಡಚಣ :- ಸಮೀಪದ ಸುಕ್ಷೇತ್ರ ಏಳಗಿ (ಪಿ ಎಚ್ ) ಗ್ರಾಮದೇವತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರಾ ಮಹೋತ್ಸವ ನಡೆಸೋದು ಇಲ್ಲಿನ ಹಿರಿಯರ ವಾಡಿಕೆ, ಹಿಂದಿನಿಂದಲೂ ಇಲ್ಲಿ ದೇವರಿಗೆ ಹರಕೆ ಹೊತ್ತು ಹರಕೆ ತೀರಿದರೆ ಎಲೆ ಪೂಜೆ ಮಾಡಿಸೋದು ರೂಢಿಯಲ್ಲಿದೆ.



ಎಲೆ ಪೂಜೆ ಮಾಡಬೇಕಾದರೆ ಸುಮಾರು ದಿನಗಳು ದೇವರ ಹೆಸರಿನಲ್ಲಿ ಉಪವಾಸ ವೃತ ಮಾಡಿ, ನಂತರ ದೇವರ ಪಲ್ಲಕ್ಕಿ ಮನೆಯಿಂದ ಪಲ್ಲಕ್ಕಿ ಮತ್ತು ನಂದಿ ಧ್ವಜ ಮತ್ತು ವೃಂದ ವಾದ್ಯ, ಕರಡಿ ಮಜಲು ಸಮೇತ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಶುಭಾಸಗೌಡ ಬಿರಾದಾರ ಇವರಿಂದ ದೇವಸ್ಥಾನಕ್ಕೆ ಉರುಳು ಸೇವೆ, ದಿಂಡವತ ಹಾಕುತ್ತ ಗ್ರಾಮದ ಮುಖ್ಯ ಬಿದಿಗಳಲ್ಲಿ ಭವ್ಯ ಮೆರವಣಿಗೆ ಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ನೆರವೇರಿಸಿ ನಂತರ ಮತ್ತೆ ಪಲ್ಲಕ್ಕಿ ಮನೆಗೆ ನಂದಿ ಧ್ವಜಜಗಳ ಆಗಮನ ನಂತರ ಸ್ವಾಮೀಜಿಗಳ ಉಪಹಾರ ನಂತರ ಬಂದ ಭಕ್ತಾದಿಗಳ ಪ್ರಸಾದ ಅನ್ನ ದಾಸೋಹ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವೇದ ಮೂರ್ತಿ ಮಡಿವಾಳಯ್ಯ ಹಿರೇಮಠ, ಕಾಶಿ ವೇಷಧಾರಿ ಪುರವಂತರು, ಶುಭಾಸ ಥoಬ, ತಮ್ಮರಾಯ ಬಿರಾದಾರ್, ರಾವಸಾಬ ಬಿರಾದಾರ, ಅಪ್ಪಾಸಾಬ ಬಿರಾದಾರ, ಗಜಾನನ ನಾಗಪುರ್, ಬಸವರಾಜ್ ವಗ್ಗಿ, ಹಾಗೂ ಗ್ರಾಮಸ್ಥರ ಉಪಸ್ಥಿರಿದ್ದರು.

ವರದಿ ಉಮಾಶಂಕರ ಕ್ಷತ್ರಿ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ