

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗದಲ್ಲಿ ಕುಮಾರಿ ಪ್ರಿಯಾಂಕಾ ಜಾರಕಿಹೋಳಿಯವರಿಗೆ ಈ ಭಾಗದ ಜನರು ಈ ಸಲ 2 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಆರಿಸಿ ತಂದೆ ತರುತ್ತಾರೆ ಮತ್ತು ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಎಂಪಿ ಆದರೆ ಈ ಕ್ಷೇತ್ರದ ಮಹಿಳೆರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ವರದಿ ರಾಜು ಮುಂಡೆ


Get latest news updates delivered straight to your WhatsApp.