
ಎರಡು ದ್ವಿಚಕ್ರ ವಾಹನಗಳು ಒಂದಕ್ಕೊಂದು ಅತಿ ವೇಗವಾಗಿ ಬಂದು ಮುಂದೆ ಬರುತ್ತಿರುವ ಟಾಟಾ ಎಸಿಗೆ ಡಿಕ್ಕಿ ಹೊಡೆದ ರಬಸಕ್ಕೆ ದ್ವಿಚಕ್ರ ವಾಹನವು ಜಾಕಮ್ ಹಾಗಿ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ದೃಶ್ಯ.
ಅದರ ಹಿಂದೆ ಬರುತ್ತಿರುವ ದ್ವಿಚಕ್ರ ವಾಹನವು ವೇಗಕ್ಕೆ ನಿಲ್ಲಲಾರದೆ ಟಾಟಾ ಎಸಿ ಡಿಕ್ಕಿಇಬ್ಬರಿಗೆ ಗಂಭೀರ ಗಾಯವಾಗಿರುತ್ತದೆ
ವರದಿ:ಯಾರಬ್. ಎಂ.

