ಇಲಕಲ್ಲ :-ನಗರದಲ್ಲಿ ನೂತನ ಹೊಸದಾಗಿ ಸತ್ಂ ಟ್ರಾವೇಲ್ಸ್ ಹಟ್ಟಿ to ಮಂಗಳೂರು ಪ್ರಾರಂಭವಾಗಿದೆ ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಲು ಸತ್ಯಂ ಟ್ರಾವೇಲ್ಸ್ ಸಿನ ಮಾಲಿಕರಾದ ಶ್ರೀ ಸಿದ್ದಣ ಬಂಡಿ ಮನವಿ ಮಾಡಿಕೊಂಡರು
ಈ ಬಸ್ ಹಟ್ಟಿ ಇಲಕಲ್ಲ ಕುಷ್ಟಗಿ ಹಾಗೂ ಗಜೇಂದ್ರಗಡ ಹುಬ್ಬಳ್ಳಿ ಉಡುಪಿ ಮಾರ್ಗ ವಾಗಿ ಮಂಗಳೂರು ತಲಪುಹುದು
ವರದಿ :-ದಾವಲ್ ಶೇಡಂ
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.