
ಈ ಕಾಮಗಾರಿ ತೆಗೆದುಕೊಂಡ ಗುತ್ತಿಗೆದಾರನಿಗೆ ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಅಧ್ಯಕ್ಷ ಪಿ ಡಿ ಓ ಪಂಚಾಯಿತಿ ಮೆಂಬರಗಳು ಸೇರಿ ಕೆಲವು ಹಿಂದುಳಿದ ಕೆಲವು ಜೆ ಜೆ ಎಮ್ ಕೆಲವು ಕಾಮಗಾರಿ ಬಾಕಿ ಇದ್ದು ಅದನ್ನು ಎರಡು ದಿನಗಳಲ್ಲಿ ಸಂಪೂರ್ಣಗೊಳಿಸುವುದಾಗಿ ಹೇಳಲಾಯಿತು.
ಈ ಕಾಮಗಾರಿ ಚಾಲನೆ ಮಾಡುವ ಸಂದರ್ಭದಲ್ಲಿ ಕರೋಶಿ ಗ್ರಾಮದ ಪಿ ಕೆ ಪಿ ಎಸ್ ಅಧ್ಯಕ್ಷರಾದ ಮಹೇಶ್ ಭಾತೆ, ಬಿಜೆಪಿ ಕರೋಶಿಯ ಮುಖಂಡರಾದ ವಿಜಯ ಕೋಟಿವಾಲೆ ಬoಬಲವಾಡ ಗೌಡರು ಗುತ್ತಿಗೆದಾರರು ಹಾಗೂ ಗ್ರಾಮದ ಹಿರಿಯರು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಪರಿಸ್ಥಿತಿಯಲ್ಲಿ ಈ ಚಾಲನೆ ಕಾರ್ಯಕ್ರಮ ನೆರವೇರಿತು.
ವರದಿ ರಾಜು ಮುಂಡೆ

