ಇಳಕಲ್: ಅಂಜಲಿ ಮೋಹನ ಅಂಬಿಗೇರ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಶ್ರೀ ಗಂಗಾಮತ ಅಂಬಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಇಲಕಲ್ ವತಿಯಿಂದ ತಹಶಿಲ್ದಾರ ಕಛೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು...
ವರದಿ:- ದಾವಲ್. ಶೇಡಂ
Get latest news updates delivered straight to your WhatsApp.