
ಇಂದು ಸೇರ್ಪಡೆಗೊಂಡರು ನಂತರ ನಾಮಪಲಕ್ಕೆ ಉದ್ಘಾಟನೆ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ,ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ್ ಮರಬಸ್ಸನವರ ಮಾತನಾಡಿದರು ನಂತರ ಜಿಯಾವುಲ್ಲಾ ಮಾತನಾಡಿದರು ಸಂಘಟನೆ ಯಾವ ರೀತಿ ಬಲಪಡಿಸಬೇಕೆಂದು

ಈ ಸಂದರ್ಭದಲ್ಲಿ ಹೇಳಿದರು ನಂತರ ಮಾತನಾಡಿದ ಗೋಪಾಲ್ ಮರಬಸನವರ ಇದೇ ತಿಂಗಳು ದಿನಾಂಕ 14 ರಂದು ರೈತರ ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನಿಲ್ಲದಿದ್ದರೆ ಬೆಳಗಾವಿ ಜಿಲ್ಲಾ ಡಿಸಿ ಕಚೇರಿ ಮುತ್ತಿಗೆ ಹಾಕುವುದಾಗಿ ಹೇಳಿದರು

ಸಂದರ್ಭದಲ್ಲಿ ಎಲ್ಲಿಮುನ್ನೋಳಿ ಗ್ರಾಮಸ್ಥರು ಮತ್ತು ಹoಜಾನಟ್ಟಿ ಗ್ರಾಮಸ್ಥರು ಈ ಸಭೆಯಲ್ಲಿ ಉಪಸ್ಥಿತರಿದ್ದರು
ವರದಿ:-ಶಾಂತಿನಾಥ್ ಜಿ ಮಗದುಮ್

