Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಾದಿರಾಜ ಬಬಲಾದಿ ಕನ್ನಡದ ಮತ್ತೊಬ್ಬ ಅಧ್ಬುತ ಸ್ಯಾಡಪ್ ಕಲಾವಿದ

Advertisement
ಬೆಳಗಾವಿ :- ವಾದಿರಾಜ ಬಬಲಾದಿ ಕನ್ನಡದ ಮತ್ತೊಬ್ಬ ಅಧ್ಬುತ ಸ್ಯಾಡಪ್ ಕಲಾವಿದ. ಬೆಳಗಾವಿ ಜನರು ಇಂತಹ ಕಲಾವಿದರನ್ನು ಬೆಳಸಬೇಕು ಎಂದು ಉತ್ತರ ಕರ್ನಾಟಕದ ಸೋಷಿಯಲ್ ಮಿಡಿಯಾ ವಿಡಿಯೋ ಕ್ರಿಯೆಟರ್ಸ್ ಅಭಿಪ್ರಾಯ ಪಟ್ಟರು.

ಭಾನುವಾರ ನಗರದ ಕನ್ನಡ ಭವನದಲ್ಲಿ ಮ್ಯಾಗನೇಟ್ ಐಸ್ ಕ್ರೀಮ್ ಹಾಗೂ ಬಿ.ಎಸ್.ಸಿ ಟೆಕ್ಸಟೆಲ್ಸ್ ಸಹಭಾಗಿತ್ವದಲ್ಲಿ "18 ಆದ್ರಾವ್ ಬರ್ರೀ" ಎಂಬ ಕನ್ನಡ ಕಾಮಿಡಿ ಶೋ ಜರುಗಿತು. ವಾದಿರಾಜ ಬಬಲಾದಿ ಅವರ ಹಾಸ್ಯಭರಿತ ಮಾತುಗಳು ಕನ್ನಡ ಭವನದಲ್ಲಿ ಜರುಗಿದ್ದ ಜನರು ನಗೆ ಕಡಲಲ್ಲಿ ತೆಲುವಂತೆ ಮಾಡಿತು.

ಆಧುನಿಕ ಯುಗದಲ್ಲಿ ಜನರು ನಗುವುದನ್ನೇ ಮರೆತ್ತಿದ್ದಾರೆ. ಕೆಲಸ, ಕೆಲಸ ಎಂದು ನಗು ಮರೆತ್ತಿರುವ ಜನರ ಮನಸ್ಸಿಗೆ ಖುಷಿ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಿರೀಕ್ಷೆಗೂ ಮೀರಿ‌ ಜನರ ಪ್ರತಿಕ್ರಿಯೆ ಸಿಕ್ಕಿರುವುದು ನನ್ನ ಭಾಗ್ಯ. ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಸೋಷಿಯಲ್ ಮಿಡಿಯಾ ಕಂಟೆನರ್ಸ್ ಭಾಗಿಯಾಗಿರುವುದು ನನಗೆ ಆನೆ ಬಲ ಸಿಕ್ಕಂತಾಗಿದೆ ಎಂದು ವಾದಿರಾಜ ಬಬಲಾದಿ ತಿಳಿಸಿದರು.

300 ಜನರು ಕುಳಿತುಕೊಳ್ಳಬಹುದಾದ ಕನ್ನಡ ಭವನದಲ್ಲಿ ಸಾಕಷ್ಟು ಜನರು ಟಿಕೆಟ್ ಸಿಗದೇ ನಿರಾಶೆ ಅನುಭವಿಸಬೇಕಾಯಿತು‌. ಕುಟುಂಬ ಸಮೇತವಾಗಿ ಆಗಮಿಸಿದ್ದ ಜನರು ವಾದಿರಾಜ ಹಾಗೂ ಸಂಗಡಿಗರ ಹಾಸ್ಯಭರಿತ ಮಾತುಗಳಿಗೆ ಜೀವನದ ಜಂಜಾಟಗಳನ್ನು ಮರೆತು ಆನಂದಿಸಿದರು.

ಈ ವೇಳೆ ಜಿಪಂ ಸಿಇಒ ರಾಹುಲ್ ಶಿಂಧೆ ಕುಟಂಬಸಮೇತ ಆಗಮಿಸಿದ್ದರು. ಸಮಾಜ ಸೇವಕರಾದ ಶರತ್ ಕವಟಗಿಮಠ, ಮ್ಯಾಗನೇಟ್ ಐಸ್ ಕ್ರೀಮ್ ಕಂಪನಿಯ ವ್ಯವಸ್ಥಾಪಕ ಹಾಗೂ ಯುವ ಮುಖಂಡ ದಿಗ್ವಿಜಯ ಸಿದ್ನಾಳ, ಮಾಳಮಾರುತಿ ಠಾಣೆಯ ಪಿಎಸ್ಐ ಹೊನ್ನಪ್ಪ ತಳವಾರ, ಮಾರ್ಕೆಟ್ ಠಾಣೆಯ ಪಿಎಸ್ಐ ವಿಠ್ಠಲ ಹಾವನ್ನವರ ಸೇರಿದಂತೆ ಇತರರಿದ್ದರು.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ