ಚಿಕ್ಕೋಡಿ :-ಮಳೆ ಅವಾಂತರದಿಂದ ಕೃಷ್ಣಾ ನದಿಗೆ ನೀರು ಹೆಚ್ಚಾದ ಕಾರಣ ಅಲ್ಲಿ ಸಹಜವಾಗಿ ಮಸೂಳೆಗಳು ಪ್ರತ್ಯಕ್ಷವಾಗುತ್ತಿವೆ ಆದ್ದರಿಂದ ಜನರು ಕೂಡ ಭಯಭೂತರಾಗಿದ್ದು.ಈಗ ಬಿಸಿಲಿಗೆ ಮೊಸಳೆಗಳು ನೀರಿನಿಂದ ಹೊರ ಬರಲು ಪ್ರಾರಂಭಿಸುವೆ ಅದ್ದರಿಂದ ಜನರ ಕಣ್ಣಿಗೆ ಪ್ರತ್ಯಕ್ಷವಾಗುತ್ತವೆ.
[video width="848" height="480" mp4="https://bharathvaibhav.com/wp-content/uploads/2024/08/WhatsApp-Video-2024-08-12-at-9.05.19-PM.mp4"][/video]
ಇಂತಹ ಪ್ರತ್ಯಕ್ಷವಾದ ಮೊಸಳೆಗಳನ್ನು ಸಂಬಂಧಪಟ್ಟ ಇಲಾಖೆಯವರು ಅವುಗಳನ್ನು ಜನರಿಲ್ಲದ ಸ್ಥಳಗಳಿಗೆ ಸ್ಥಳಾಂತರಿಸಿ ಜನರ ಭಯ ಭೀತರಾಗದಂತೆ ನೋಡಿಕೊಳ್ಳಬೇಕಾಗಿದೆ.
ವರದಿ:- ರಾಜು ಮುಂಡೆ

