
ಊರಿನಲ್ಲಿ ಪ್ರತಿದಿನ ಇದೆ ಸಮಸ್ಯೆ ಇದ್ದು ಪಂಪ್ ಆಪರೇಟರ್ ಅವರಿಗೆ ಕೇಳಿದರೆ ಬೋರ್ ವೆಲ್ ಕೆಟ್ಟೋಗಿದೆ ಅಂತ ಸಮಾಧಾನ ಕೊಡ್ತಾರೆ.

ಊರಲ್ಲಿ ನೀರಿನ ತುಂಬಾ ಉಂಟಾಗಿದೆ ಎಂದು ಡಾ.ಬಿ,ಆರ್, ಅಂಬೇಡ್ಕರ್ ಯುವಕ ಸಂಘದ ಸದಸ್ಯರಾದ ಜಿ,ರವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.


Get latest news updates delivered straight to your WhatsApp.