Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆ ವಲಯ ಮಟ್ಟದ ಕ್ಲಸ್ಟರ್ ಕ್ರೀಡಾ ಕೋಟ

Advertisement
ಚನ್ನಮ್ಮನ ಕಿತ್ತೂರು:- ನಾಳೆ ನಡೆಯುವ ವಲಯ ಮಟ್ಟದ ಕ್ಲಸ್ಟರ್ ಕ್ರೀಡಾ ಕೋಟದ ಬಗ್ಗೆ ಬಿವಿ ನ್ಯೂಸ್ ವರದಿಗಾರರಾದ ಬಸವರಾಜ ಭೀಮರಾಣಿ ಅವರು ಶಾಸಕರ ಮತ ಕ್ಷೇತ್ರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಪಕರಾದ ಆರ್ ಜಿ ಮುಂಡೆವಾಡಿ ಅವರನ್ನ ಸಂದರ್ಶನ ಮಾಡಿದರು. ಆರ್ ಜಿ ಮುಂಡೆವಾಡಿ ಅವರು ಮಾತನಾಡಿ ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಕಿತ್ತೂರ ಕ್ಲಸ್ಟರ್ ವಲಯ ಮಟ್ಟದ ಕ್ರೀಡಾಕೂಟವನ್ನ ಇಲಾಖೆಯ ನಿಯಮಾವಳಿಯಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ ವೈ ತುಬಾಕಿ ಮತ್ತು ಬಿ ಆರ್ ಸಿ ಕೇಂದ್ರದ ಗಾಯತ್ರಿ ಅಜ್ಜಣ್ಣವರ ದೈಹಿಕ ಪರಿವಿಕ್ಷಕರಾದ ಎಸ್ ಎಸ್ ನಂದಿಹಳ್ಳಿ ಇವರ ನೇತೃತ್ವದಲ್ಲಿ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಿರಿನ ಬಾನು ಇವರ ಪ್ರಾಯೋಜಕತ್ವದಲ್ಲಿ ನಡೆಯತ್ತಿದೆ.

ಕ್ಲಸ್ಟರ್ ಕ್ರೀಡಾ ಕೋಟದಲ್ಲಿ 10 ಶಾಲೆಯ ಮಕ್ಕಳು ಭಾಗವಹಿಸುತ್ತಿದ್ದಾರೆ. ಪ್ರಾಯೋಜಕತ್ವ ವಹಿಸಿಕೊಂಡಿರುವ ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಅವರು ಪ್ರಥಮ ದ್ವಿತೀಯ ತೃತೀಯ ಸ್ಥಾನ ಬಂದವರಿಗೆ ಮೇಡಲ್, ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡುವದ್ದಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಇಲಾಖೆಯ ಮಾರ್ಗದರ್ಶನದಂತೆ ನಾಳೆ ಕಿತ್ತೂರ ವಲಯ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಸುತ್ತೆವೆ ಎಂದ
ಆರ್ ಜಿ ಮುಂಡೆವಾಡಿ ಹೇಳಿದರು.

ವರದಿ- ಬಸವರಾಜ ಭೀಮರಾಣಿ. 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST