ಪ್ರಧಾನ ಮಂತ್ರಿ ಅವಾಸ್ 2.0 ಯೋಜನೆ
ಚಿಕ್ಕೋಡಿ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಸರ್ವರಿಗೂ ಸೋರು ಕೇಂದ್ರ ಸರ್ಕಾರದ ಮಹತ್ವಾoಕ್ಷಿ ಯೋಜನೆಯದ ಪ್ರಧಾನ ಮಂತ್ರಿ ಆವಾಸ್ ಯೋಜನೆ”ಅಡಿ ನಿಪ್ಪಾಣಿ ನಗರದಲ್ಲಿ ಅರ್ಹ ಫಲವನ್ನು ಬೀದಿಗಳು ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ಫಲಾನುಭವಿಗಳು ಮಾಜಿ ಸಚಿವರು ಹಾಗೂ ನಿಪ್ಪಾನಿ ಶಾಸಕರಾದ ಶಶಿಕಲಾ ಜಿಲ್ಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದರು.
ನಿಪ್ಪಾಣಿ ಕ್ಷೇತ್ರದಲ್ಲಿ ಯಾರು ಮನೆ ಇಲ್ಲದೆ ಸಂಕಟ ಅನುಭವಿಸಬಾರದು ಎಂಬುದು ನನ್ನ ಆಸೆಯಾಗಿದ್ದು ಪ್ರತಿ ಬಡ ಕುಟುಂಬಕ್ಕೂ ಸೂರು ನಿರ್ಮಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ಬಡ ಬಂಧುಗಳ ಅಭಿವೃದ್ಧಿಯಾಗಿ ಶ್ರಮಿಸಲು ನಿಪ್ಪಾಣಿ ಶಾಸಕರಾದ ಶಶಿಕಲಾ ಜಿಲ್ಲೆ ಯಾವಾಗಲೂ ಶ್ರಮಿಸುತ್ತೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಅವಾಸ್ ಯೋಜನೆ (ನಗರ) 2.0 ಯೋಜನೆಯನ್ನು ಸರ್ವರಿಗೂ ಸೋರು ಒದಗಿಸಲು ನಾಲ್ಕು ಮಾದರಿಗಳಲ್ಲಿ ಅನುಷ್ಠಾನಗೊಳಿಸಲಾಗುವುದು
1) ಫಲಾನುಭವಿ ನೇತೃತ್ವದ ವಸತಿ ನಿರ್ಮಾಣ.
2) ಪಾಲುಗಾರಿಕೆಯಲ್ಲಿ ವಸತಿ ನಿರ್ಮಾಣ.
3) ಕೈ ಗುಟುಕುವ ಬಾಡಿಗೆ ದರದಲ್ಲಿ ವಸತಿ ನಿರ್ಮಾಣ.
4) ಸಾಯದನ ಯೋಜನೆಯ ಅಡಿಯಲ್ಲಿ ವಸತಿ ನಿರ್ಮಾಣ.
ಈ ಯೋಜನೆಯನ್ನು ನಗರ ಪ್ರದೇಶಗಳಲ್ಲಿ ಮಾತ್ರ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಷ್ಠಾನ ಉಳಿಸಲಾಗುವುದು ನಗರ ಸ್ಥಳೀಯ ಸಂಸ್ಥೆಗಳು ನಿವೇಶನ ರಹಿತ ಹಾಗೂ ಹೊಸ ಕುಟುಂಬಗಳನ್ನು ಗುರುತಿಸಲು ಸರ್ವೇ ಮಾಡಿ ಆನ್ಲೈನ್ ನಲ್ಲಿ ಸಂಗ್ರಹಿಸಲಾಗುವುದು ನಿವೇಶನ ರಹಿತ ಹಾಗೂ ವಸತಿರಹಿತ ಕುಟುಂಬಗಳನ್ನು ಕೆಳಗಿನಂತೆ ಅರ್ಹತೆ ಹೊಂದಿರಬೇಕು ವಿವಾಹಿತ ಮಹಿಳೆ ಏಕ ಮಹಿಳಾ ಒಡೆತನದ ಗ್ರಹಿಣಿ ಮಾಜಿ ಯೋಧರು ವಿಧವೆಯರು ಅಂಗವಿಕಲರು ಹಿರಿಯ ನಾಗರಿಕರು ವಿಚ್ಛೇದರು ಆಗಿರಬೇಕು.
ಫಲಾನುಭವಿಗಳು ಕುಟುಂಬದ ವಾರ್ಷಿಕ ಆದಾಯವನ್ನು ಈ ಕೆಳಕಂಡಂತೆ ಹೊಂದಿರಬೇಕು ಈ ಇ ಬ್ಲ್ಯೂ ಎಸ್ ಎಕನೋಮಿಕಲಿವೆಕರ್ ಸೆಕ್ಷನ್ ಅರ್ಥವಾಗಿ ದುರ್ಬಲರಾಗಿರುವವರು 3 ಲಕ್ಷ ಲೀಗಲಿ ಲೋ ಇನ್ಕಮ್ ಗ್ರೂಪ್ ಕಡಿಮೆ ಆದಾಯದ ಗುಂಪು ಮೂರರಿಂದ ಆರು ಲಕ್ಷ ರೂಪಾಯಿ ಒಳಗೆ ಮಿಗ್ ಮೊಬೈಲ್ ಇನ್ಕಮ್ ಗ್ರೂಪ್ ಮಧ್ಯಮ ಆದಾಯದ ಗುಂಪು ಆರರಿಂದ ಒಂಬತ್ತು ಲಕ್ಷ ರೂಪಾಯಿ ಒಳಗೆ ಫಲಾನುಭವಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇರೆ ಯಾವುದೇ ವಸತಿ ಯೋಜನೆಗಳಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿರಬಾರದು.
ಸಂಬಂಧಪಟ್ಟ ನಗರದಲ್ಲಿ ಫನಾಡುಗೆಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ 15/7 2025 ದಿನಾಂಕದವರೆಗೆ ಪ್ರಾರಂಭದಲ್ಲಿರುತ್ತವೆ: ಫಲಾನುಭವಿ ಸ್ವಂತ ನಿವೇಶನ (ಜಾಗ) ಹೊಂದಿರಬೇಕು ಅರ್ಜಿದಾರರು ಹೊಂದಿರಬೇಕಾದ ದಾಖಲೆಗಳು ಆಧಾರ್ ಕಾರ್ಡ್ ನಿವೇಶನಕ್ಕೆ ಸಂಬಂಧಪಟ್ಟ ದಾಖಲೆ ಆದಾಯ ಜಾತಿ ಪ್ರಮಾಣ ಪಡಿತರ ಚೀಟಿ ಬ್ಯಾಂಕ್ ಖಾತೆಯ ವಿವರ ಹೊಂದಿರಬೇಕು.
ಈ ಯೋಜನೆಯ ಅಡಿ ಮನೆ ನಿರ್ಮಿಸಲು ಮನೆಯ ವಿಸ್ತರೀನವನ್ನು (ಕಾರ್ಪೆಟ್ ಏರಿಯಾ) ಈ ಕೆಳಕಂಡಂತೆ ನಿಗದಿತ ಪಡಿಸಲಾಗಿದೆ ಪ್ರತಿ ಮನೆಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂಪಾಯಿ ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂಪಾಯಿ ಪ.ಜಾ.ಪ ಪಂಗಡ ಎರಡು ಲಕ್ಷ (ರಾಜ್ಯ ಸರ್ಕಾರದ ವಸತಿ ಯೋಜನೆಯ ಅಡಿ ಆಯ್ಕೆಯಾದಲ್ಲಿ ಸಹಾಯಧನ ನೀಡಲಾಗುವುದು ಎಂದು ಮಾಜಿ ಸಚಿವರು ತಿಳಿಸಿದರು.
ವರದಿ: ರಾಜು ಮುಂಡೆ




