ಅಥಣಿ:-ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಅಥಣಿ ತಾಲೂಕಾ ಶಾಖೆಯ ನಿರ್ದೇಶಕರ ಸ್ಥಾನದ ಚುನಾವಣೆ 2024

ಸಹಾಯಕ ನಿರ್ದೇಶಕರು (ಗ್ರೇಡ್ 1) ಸಮಾಜ ಕಲ್ಯಾಣ ಇಲಾಖೆ, ಅಥಣಿ ವತಿಯಿಂದ ಓಗೆಪ್ಪ ಈರಪ್ಪ ಅರಟಾಳ ಅವರು ಗೆಲುವು
ಈ ಸಂದರ್ಭದಲ್ಲಿ ಚಂದ್ರಕಾಂತ ಕಾಂಬಳೆ, ಸಿ ಬಿ ಕಾಂಬಳೆ, ಎಸ್ ಎ ಮಾಂಗ, ಡಿ ಬಿ ಘೂಳಪ್ಪನ್ನವರ, ಎಮ್ ಎಸ್ ಬಿಲ್ಲನ್ನವರ, ಜಿ ಆರ್ ಪವಾರ, ಆನಂದ ಪೂಜಾರಿ, ಸಿಬ್ಬಂದಿ ವರ್ಗ ಇದ್ದರು.
ವರದಿ: ರಾಜು ವಾಘಮಾರೆ.




