ಪಲ್ಲೇಕೆಲ್ಲೆ ( ಶ್ರೀಲಂಕಾ): ಪ್ರವಾಸಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿದ್ದ ಶ್ರೀಲಂಕಾ 19 ಓವರುಗಳಲ್ಲಿ 2 ವಿಕೆಟ್ ಗೆ 94 ರನ್ ಗಳಿಸಿತ್ತು. ಕುಶಾಲ್ ಮೆಂಡಿಸ್ 44 ಹಾಗೂ ಕಮಿಂಡು ಮೆಂಡಿಸ್ 12 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.




