Ad imageAd image

ಏಕದಿನ ಕ್ರಿಕೆಟ್: ದ. ಆಫ್ರಿಕಾ ವಿರುದ್ಧ ಪಾಕ್ ಗೆ ಗೆಲುವು

Bharath Vaibhav
ಏಕದಿನ ಕ್ರಿಕೆಟ್: ದ. ಆಫ್ರಿಕಾ ವಿರುದ್ಧ ಪಾಕ್ ಗೆ ಗೆಲುವು
WhatsApp Group Join Now
Telegram Group Join Now

ಫೈಸಲಾಬಾದ್: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು ಪಾಕಿಸ್ತಾನ ತಂಡ 2 ವಿಕೆಟ್ ಗಳಿಂದ ಗೆದ್ದುಕೊಂಡು ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಇಲ್ಲಿನ ಇಕ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರುಗಳಲ್ಲಿ 263 ರನ್ ಗಳಿಸಿತು. ಪ್ರತಿಯಾಗಿ ಆಡಿದ ಪಾಕಿಸ್ತಾನ ತಂಡವು 49.4 ಓವರುಗಳಲ್ಲಿ 8 ವಿಕೆಟ್ ಗೆ 264 ರನ್ ಗಳಿಸಿ ಜಯ ಸಾಧಿಸಿತು.

ಸ್ಕೋರ್ ವಿವರ

ದಕ್ಷಿಣ ಆಫ್ರಿಕಾ 49.1 ಓವರಿನಲ್ಲಿ 263

ಹೂವಾನ್ ಪ್ರೆಟೋರಿಯಸ್ 57 ( 60 ಎಸೆತ, 7 ಬೌಂಡರಿ, 1 ಸಿಕ್ಸರ್)

ಡೆಕಾಕ್ 63 ( 71 ಎಸೆತ, 6 ಬೌಂಡರಿ, 2 ಸಿಕ್ಸರ್), ಬ್ರಿಟ್ಜೆ 42 ( 54 ಎಸೆತ, 2 ಬೌಂಡರಿ, 2 ಸಿಕ್ಸರ್)

ಕೋರ್ಬಿನ್ ಬೋಚ್ 41( 40 ಎಸೆತ, 6 ಬೌಂಡರಿ)

ನಶೀಮ್ ಷಾ 40 ಕ್ಕೆ 3), ಅಬ್ರಾರ್ ಅಹ್ಮದ್ 53 ಕ್ಕೆ 3, ಸಯೀಮ್ ಅಯುಬ್ 39 ಕ್ಕೆ 2

ಪಾಕಿಸ್ತಾನ 49.4 ಓವರುಗಳಲ್ಲಿ 8 ವಿಕೆಟ್ ಗೆ 264

ಸಲ್ಮಾನ್ ಆಘಾ 62 ( 71 ಎಸೆತ, 5 ಬೌಂಡರಿ, 1 ಸಿಕ್ಸರ್), ಮೊಹ್ಮದ್ ರಿಜ್ವಾನ್ 55 ( 74 ಎಸೆತ, 6 ಬೌಂಡರಿ)

ಫಕ್ಕರ್ ಜಮಾನ್ 45 ( 57 ಎಸೆತ, 4 ಬೌಂಡರಿ, 2 ಸಿಕ್ಸರ್), ಸಯಿಮ್ ಅಯುಬ್ 39 ( 42 ಎಸೆತ, 4 ಬೌಂಡರಿ, 1 ಸಿಕ್ಸರ್)

ಕೋರ್ಬಿನ್ ಬೋಚ್ 32 ಕ್ಕೆ 2, ಲುಂಗಿ ನಿಗಿಡಿ 46 ಕ್ಕೆ 2

ಪಂದ್ಯ ಶ್ರೇಷ್ಠ: ಸಲ್ಮಾನ್ ಆಘಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!