ಕೊಲಂಬೋ: ಶ್ರೀಲಂಕಾ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವೆ ಸರಣಿಯ ಮೂರನೇ ಏಕದಿನ ಪಂದ್ಯ ಪ್ರಗತಿಯಲ್ಲಿದ್ದು, ಮೊದಲು ಬ್ಯಾಟ್ ಮಾಡುತ್ತಿದ್ದ ಇಂಗ್ಲೆAಡ್ ೧೩.೫ ಓವರುಗಳಲ್ಲಿ ೨ ವಿಕೆಟ್ ಗೆ ೫೭ ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆAಡ್ ಪರವಾಗಿ ರೆಹಾನ್ ಅಹ್ಮದ್ ೨೪ ರನ್ ಗಳಿಸಿದರು. ಜೂ ರೂಟ್ ೧೮, ಜಾಕೋಬ್ ಬ್ಯಾತೆಲ್ ೮ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಏಕದಿನ ಕ್ರಿಕೆಟ್: ಇಂಗ್ಲೆAಡ್ ೫೭ ಕ್ಕೆ ೨




