Ad imageAd image

ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಯ ನಿಮಿತ್ಯ ಅನ್ನ ಸಂತರ್ಪಣೆ…

Bharath Vaibhav
ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಯ ನಿಮಿತ್ಯ ಅನ್ನ ಸಂತರ್ಪಣೆ…
WhatsApp Group Join Now
Telegram Group Join Now

ಮುದಗಲ್ಲ :-ಮುದಗಲ್ಲಿನ ಪುರಸಭೆ ಯ ರಂಗಮಂದಿರದಲ್ಲಿ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಯ ನಿಮಿತ್ಯ ಅನ್ನ ಸಂತರ್ಪಣೆ ಮಾಡಲಾಯಿತು.ಪ್ರತಿ ವರ್ಷದಂತೆ ಪುರಸಭೆ ಯ ರಂಗ ಮಂದಿರದಲ್ಲಿ ಗಣೇಶ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡುತ್ತ ಬಂದಿದೆ ಎಂದರು..

ಐದು ಹೆಚ್ಚು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಭಕ್ತರ ಸೇವೆ ಮಾಡಿದ ಬಳಗದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಾಯಂಕಾಲ 05:00 ಗಂಟೆಗೆ ಗಣೇಶನ ವಿಸರ್ಜನೆ ಮಾಡಲಾಗಿದೆ ಊರಿನ ಗಣ್ಯರು ಹಾಗೂ ಸಾವ೯ಜನಿಕರು ಭಾಗವಹಿಸಿ ಮನವಿ ಮಾಡಿದರು

ಈ ಸಂದರ್ಭದಲ್ಲಿ ಸಣ್ಣ ಸಿದ್ದಯ್ಯ ಮಂಜುನಾಥ ನಂದವಾಡಗಿ,ಮಲ್ಲಪ್ಪ ಮಾಟೂರು ,ಶಿವರಾಜ್ ತಳವಾರ ,ನಾಗರಾಜ ತಳವಾರ ರಮೇಶ್ ,ದೀಲಿಪ್ ಕುಮಾರ್,ಆರೋಗ್ಯ ಕುರಿ ,ಪರಶುರಾಮ ಅಶೋಕ್ ,ಹಾಗೂ ಸಾರ್ವಜನಿಕ ಗಜಾನನ ಮಂಡಳಿ ಮುದಗಲ್ಲ ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!