ಗುರುಮಠಕಲ್ : ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮ ಪಂಚಾಯತಯಲ್ಲಿ ದಿನ ಕೂಲಿ ಕೊಡದ ಅಭಿರುದ್ದಿ ಅಧಿಕಾರಿಗಳು ಮತ್ತು ನರೇಗಾ ಕಾಮಗಾರಿ ಸಂಬಂಧಪಟ್ಟ ದಪ್ಪ ಚರ್ಮದ ಅಧಿಕಾರಿಗಳು
ನಾವು ಅನೇಕ ಗ್ರಾಮ ಪಂಚಾಯತಯಲ್ಲಿ ನೋಡಿದಾಗ ನರೇಗಾದಾಡಿ ಕೆಲಸ ಮಾಡಲು ಅಧಿಕಾರಿಗಳು ಮನೆ ಮನೆಗೆ ಭೇಟಿ ಕೊಟ್ಟು ನರೇಗಾ ಕಾಮಗಾರಿಯ ಸದುಪಯೋಗ ಪಡೆಯಲು ಹೇಳಿದರೆ ಈ ಒಂದು ಪಂಚಾಯತ್ ಯಲ್ಲಿ ಅಧಿಕಾರಿಗಳು ದಿನ ಕುಳಿಗರಿಗೆ ಕ್ಯೆರೆ ಅನ್ನುತಿಲ್ಲ
ಉದ್ಯೋಗ ಖಾತ್ರಿ ಕೆಲಸ ಈ ಒಂದು ಪಂಚಾಯತ್ ಯಲ್ಲಿ ಉದ್ರಿ ಖಾತೆಯಾಗಿದೆ 1515010037-24-70 2025-26ನೇ ಸಾಲಿನ ಕಾಕಲವಾರ ಗ್ರಾಮದ ಊರ ಕೆರೆ ಊಳೆತ್ತುವ ಕಾಮಗಾರಿ ಕಾಕಲವಾರ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸವನ್ನು ಮಾಡುತ್ತಿರುವ ಕೂಲಿ ಕಾರ್ಮಿಕರು.
ಗ್ರಾಮದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಿ ದಿನಾಲೂ ಹೋಗಿ ಕೆಲಸ ಮಾಡಲು ಸ್ಥಳಕ್ಕೆ ಹೋಗಿ ನಿಂತರೂ ಕೂಡ ಅಧಿಕಾರಿಗಳು ಬಾರದೆ ಊರಕೆರೆ ಊಳೆತ್ತುವ ಕಾಮಗಾರಿಗೇ NMMS ಮಾಡದೆ ನಮಗೆ ಮತ್ತು ನಿಮಗೆ ಸಂಬಂಧವಿಲ್ಲ ಅನ್ನುವತರ ನೋಡಿಕೊಳ್ಳುತ್ತಿದ್ದಾರೆ ಎರಡು ದಿನದಿಂದ ಈ ಕಾರ್ಮಿಕರಿಗೆ ಹಾಜರತಿ ಇಲ್ಲದೆ ಇವರ ಕಷ್ಟ ಕೇಳುವವರು ಯಾರು ಯಾರಿಗೆ ಹೇಳಿದರು ಕೂಡ ಇವರ ಮಾತಿಗೆ ನಿಮ್ಮತ್ತು ನೀಡಿದ ಅಧಿಕಾರಿಗಳು.
ನಾವು ಅನೇಕ ಕಡೆ ನಾವು ನೋಡುತ್ತೇವೆ ಜೆಶಿಪ್ ಮೂಲಕ ಕೆಲಸ ಮಾಡಿ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಆದರೆ ಇಲ್ಲಿ ಲೇಬರ್ಗಳು ಬಂದು ನಿಂತರೂ ಕೂಡ ಯಾರು ಬಾರದೆ ಕೂಲಿ ಕಾರ್ಮಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಅವರಿಗೆ ಕೂಲಿ ಕೊಡಿಸಬೇಕೆಂದು ಹೇಳಿ ಮನವಿ ಮಾಡಿಕೊಂಡರು.
ವರದಿ : ರವಿ ಬುರನೋಳ್




