ಕಲಘಟಗಿ :-ತಾಲೂಕಿನ ಅತ್ಯಂತ ಕಳಪೆ ಕಾಮಗಾರಿಯ ಬಂಡಾರ,ಅದಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಗ್ರಾಮ ಪಂಚಾಯಿತಿ ಮುಖ್ಯ ದ್ವಾರವೆ ಕಳಪೆ ಕಾಮಗಾರಿಯಾಗಿದೆ.
ಈ ವಿಷಯ ಹೇಗೆ ಅನಿಸುತ್ತಿದೆ ಎಂದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇರುವ ಕಚೇರಿಯ ಮುಖ್ಯ ದ್ವಾರವೇ ಕಳಪೆ ಕಾಮಗಾರಿ ಆಗಿದ್ದು ಅಗೋಚರ ವೆನಿಸುತ್ತಿದೆ.ಹಾಗೂ ನಮ್ಮ ವಾಹಿನಿಗೆ ತಿಳಿದು ಬಂದಿದ್ದೇನೆಂದರೆ ಕಳಪೆ ಕಾಮಗಾರಿ ಆಗಿದ್ದರು? ಇದರ ಬಿಲ್ ಕೂಡ ತೆಗೆದಿದ್ದಾರೆಂದು ಸಾರ್ವಜನಿಕರಲ್ಲಿ ಗುಸು-ಗುಸು ನಡೆದಿದೆ
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕಳಪೆ ಕಾಮಗಾರಿಗಳ ವಿರುದ್ಧ ಕ್ರಮ ಜರುಗಿಸುತ್ತಾರೆ ಎಂದು ಕಾದು ನೋಡಬೇಕಿದೆ .ಇದಕ್ಕೆ ಸಂಬಂಧಿಸಿದಂತೆ ನಮ್ಮ ವಾಹಿನಿಗೆ ಮಾನ್ಯ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕ್ರಮ ಜರುಗಿಸುತ್ತೇನೆ ಎಂದು ನಮ್ಮ ವಾಹಿನಿಗೆ ತಿಳಿಸಿದ್ದಾರೆ.
ವರದಿ :-ನಿತೀಶಗೌಡ ತಡಸ ಪಾಟೀಲ್