Ad imageAd image

ಇಂದಿರಾ ನಗರದಲ್ಲಿ ಓಕೆನೋವಾ ಎಲೆಕ್ಟ್ರಾನಿಕ್ ಮೋಟರ್ ಸೈಕಲ್ ಬ್ಯಾಟರಿ ಪ್ಲಾಸ್ಟ್.

Bharath Vaibhav
ಇಂದಿರಾ ನಗರದಲ್ಲಿ ಓಕೆನೋವಾ ಎಲೆಕ್ಟ್ರಾನಿಕ್ ಮೋಟರ್ ಸೈಕಲ್ ಬ್ಯಾಟರಿ ಪ್ಲಾಸ್ಟ್.
WhatsApp Group Join Now
Telegram Group Join Now

ಚಿಕ್ಕೋಡಿ:-ಇಂದ್ರಾನಗರದಲ್ಲಿರುವ ಬಾಳಪ್ಪಾ ಕೆಂಪಣ್ಣಾ ಕುಕನೂರೆ ಎಂಬುವರಿಗೆ ಶೇರಿರುವ ಓಕಿನವಾ ಎಲೆಕ್ಟ್ರಾನಿಕ್ ಬೈಕ್ ಬ್ಯಾಟರಿ ಬ್ಲಾಸ್ಟ್ ಆಗಿ ಕೆಲವು ಹೊತ್ತು ಆತಂಕದ ವಾತಾವರಣವಾಗಿತ್ತು.

ಇತ್ತೀಚಿನ ದಿನಗಳಲ್ಲಿ ಈ ಬ್ಯಾಟರಿ ಹೊಂದಿರುವ ಗಾಡಿಗಳು ಹಾಗಾಗ ಬ್ಲಾಸ್ಟ್ ಆಗುತ್ತದೆ ಇದರಿಂದ ಪರಿಣಾಮ ಜನರಲ್ಲಿ ಭೀತಿ ಹಾಗೂ ಹಾನಿಯಾಗುವ ಸಂಭವವಿದೆ ಆದ್ದರಿಂದ ಬೈಕುಗಳನ್ನು ಖರೀದಿ ಮಾಡಬಾರದು ಎಂಬುದೇ ಈಗಾಗಲೇ ತೆಗೆದುಕೊಂಡು ಗಾಡಿ ಮಾಲಿಕರ ಅಭಿಪ್ರಾಯ.

ಇಂಥದೇ ಒಂದು ಬ್ಲಾಸ್ಟ್ ಆಗಿರುವ ಸಂದರ್ಭ ಇದಕ್ಕೆ ಸಂಬಂಧಪಟ್ಟ ಮಾಲೀಕರಾದ ಬಾಳಪ್ಪ ಕುಕನೂರೆ ಇವರು ಮಾತನಾಡಿದ್ದಾರೆ ಬನ್ನಿ ಕೇಳೋಣ.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!