ಚಿಕ್ಕೋಡಿ : ಕರ್ನಾಟಕ ರಾಜ್ಯ ಗೌಳಿ, ಗೊಲ್ಲ, ಹಣಬರ ಯಾದವ, ಸಂಘ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಹಣಬರ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಪರಮಪೂಜ್ಯ ಶ್ರೀ ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಗಳ 16ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ನಮ್ಮ ಸಮಾಜದ ಶತಮಾನೋತ್ಸವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ದಿನಾಂಕ 20 4 2025ರಂದು ನಡೆಯುವ ಬೃಹತ್ ಸಮಾವೇಶಕ್ಕೆ ಹಣಬರ, ಗೌಳಿ, ಗೊಲ್ಲ, ಮತ್ತು ಯಾದವ ಸಮಾವೇಶಕ್ಕೆ ನಮ್ಮ ಎಲ್ಲಾ ಹಣಬರ ಸಮಾಜದ ಸರ್ಕಾರಿ, ಅರೆ ಸರ್ಕಾರಿ, ಮತ್ತು ಖಾಸಗಿ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಎಲ್ಲಾ ಹಣಬರ ಸಮಾಜದ ಬಾಂಧವರು ಸಮಾವೇಶಕ್ಕೆ ಆಗಮಿಸಬೇಕೆಂದು ಜಿಲ್ಲಾ ಹಣಬರ ಸಮಾಜದ ಅಧ್ಯಕ್ಷರಾದ ಶೀತಲ್ ಮುಂಡೆ ಕೋರಿದ್ದಾರೆ.
ರಾಜು ಮುಂಡೆ ಚಿಕ್ಕೋಡಿ.