———————————ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್
ಬೆಳಗಾವಿ: ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಗುತ್ತಿಗೆದಾರರು ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ 12 ರಿದ24 ಗಂಟೆ ವರೆಗೆ ರೂ.50.ರೊ. ಬದಲಿಗೆ 100 ರಿಂದ150.ರೊ. 4-8 ಗಂಟೆಗೆ 50.ರೊ. ರಿಂದ 60. ರೊ ವಸೂಲಿ ಮಾಡಲಾಗುತ್ತಿದೆ.

20/8/25 ರಂದು ರೂ.50 ಬದಲಿಗೆ 100. ವಿಧಿಸುವ ಮೂಲಕ 17/9/2025 ರಂದು ರಾಜಾರೋಷವಾಗಿ ಹೆಚ್ಚುವರಿ ಹಣವಸಲಿ ಮಾಡಲಾಗುತ್ತಿದೆ ಇವರು ಪ್ರತಿ ಬಾರಿ ಇದೇ ತರ ಹಣವಸಮ ಮಾಡಿದರು ಮೇಲಧಿಕಾರಿಗಳಿಗೆ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ಮತ್ತು ದಿನನಿತ್ಯ ಸಾವಿರಾರು ದ್ವಿಚಕ್ರ ವಾಹನ ಇಲ್ಲಿ ಪಾರ್ಕಿಂಗ್ ಮಾಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಮತ್ತು ಸಾರಿಗೆ ಇಲಾಖೆ ಕೆಲ ಅಧಿಕಾರಿಗಳು ಇಂಥವರಿಗೆ ಕುಮ್ಮಕ್ಕು ನೀಡುತ್ತಾ ಇದೆಎ ? ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ




