Ad imageAd image

ರಾಧಾನಗರಿ ಅಣೆಕಟ್ಟಿನ ನಾಲ್ಕು ಭಾಗಲಿಗಳನ್ನು ಓಪನ್

Bharath Vaibhav
ರಾಧಾನಗರಿ ಅಣೆಕಟ್ಟಿನ ನಾಲ್ಕು ಭಾಗಲಿಗಳನ್ನು ಓಪನ್
WhatsApp Group Join Now
Telegram Group Join Now

ರಾಧಾನಗರಿ :- ಮಹಾರಾಷ್ಟ್ರದಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ರಾಧಾ ನಗ್ರಿ ಆಣೆಕಟ್ಟಿಗೆ ನೀರು ಹೆಚ್ಚಾಗಿದ್ದು ಈಗ ನಾಲ್ಕು ಭಾಗಗಳು ಬಿಡಲಾಗಿದೆ.

ಇದು ನೋಡಲು ಸುಂದರವಾಗಿ ಕಾಣಿಸುತ್ತಿದ್ದರು ಈ ಆಣೆಕಟ್ಟಿನ ನದಿಯ ಪಕ್ಕದಲ್ಲಿ ಇರುವ ಎಲ್ಲ ಸಾರ್ವಜನಿಕರಿಗೆ ಸಂಕಷ್ಟದ ಸಮಯವಾಗಿದೆ.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!