ಶಿವಮೊಗ್ಗ:ಪಾಲಿಕೆ ವಿರುದ್ಧ ಮಾಜಿ ಶಾಸಕರ ಆಕ್ರೋಶ!

Bharath Vaibhav
ಶಿವಮೊಗ್ಗ:ಪಾಲಿಕೆ ವಿರುದ್ಧ ಮಾಜಿ ಶಾಸಕರ ಆಕ್ರೋಶ!
WhatsApp Group Join Now
Telegram Group Join Now

<span;>ಶಿವಮೊಗ್ಗ:ಪಾಲಿಕೆ ವಿರುದ್ಧ ಮಾಜಿ ಶಾಸಕರ ಆಕ್ರೋಶ!

<span;>ಶಿವಮೊಗ್ಗ ಪಾಲಿಕೆ ನಿದ್ರಿಸುತ್ತಿದೆ ಎಂದು ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.

<span;>ಅವರು ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಈಗ ಅಧಿಕಾರಿಗಳ ಕೈಯಲ್ಲಿದೆ ಆದರೆ ಈ ಅಧಿಕಾರಿಗಳು ನಗರ ಅಭಿವೃದ್ಧಿಯನ್ನು ಮರೆತಿದ್ದಾರೆ.

<span;>ಇಡೀ ನಗರದಲ್ಲಿ ಸ್ವಚ್ಛತೆ ಇಲ್ಲದೆ ಕಸದ ರಾಶಿ ಎಲ್ಲೆಡೆ ಕಂಡು ಬರುತ್ತಿದೆ, ಅವ್ಯವಸ್ಥೆಯ ಆಗರವಾಗಿದೆ.

<span;>ನಿಯಂತ್ರಣ ಇಲ್ಲವೇ ಇಲ್ಲ ಪರಿಣಾಮ ನಗರದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳು ತೊಡಗಿದೆ ಎಂದರು.

<span;>ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!