Ad imageAd image

ಒಂದೇ ಮರದಲ್ಲಿ 150ಕ್ಕೂ ಹೆಚ್ಚು ಜೇನುಗೂಡು

Bharath Vaibhav
ಒಂದೇ ಮರದಲ್ಲಿ 150ಕ್ಕೂ ಹೆಚ್ಚು ಜೇನುಗೂಡು
WhatsApp Group Join Now
Telegram Group Join Now

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ ಹೆಚ್ಚೇನ ಹುಟುಂಬ ವಲಸೆ ಬಂದಿದ್ದು, ಒಂದೇ ಮರದಲ್ಲಿ 150ಕ್ಕೂ ಹೆಚ್ಚು ಗೂಡು ಕಟ್ಟಿಕೊಂಡುವಂಶಾಭಿವೃದ್ಧಿಯಲ್ಲಿ ನಿರತವಾಗಿವೆ. ಕಳೆದ ಹಲವು ದಶಕದ ಹಿಂದಿನಿಂದಲೂ ಹೆಜ್ಜೆನುಗಳ ಕುಟಂಬ
ಪ್ರತಿವರ್ಷ ಅಜ್ಞಾತ ಸ್ಥಳದಿಂದ ವಲಸೆ ಬಂದು ಒಂದೇ ಮರದಲ್ಲಿ ಗೂಡು ಕಟ್ಟಿಕೊಂಡು 4-5 ತಿಂಗಳು ವಾಸ್ತವ್ಯ ಹೂಡಿ ಬಳಿಕ ಸ್ವಸ್ಥಾನಕ್ಕೆ ಮರಳುವ ಪದ್ಮತಿ ಅಮಸರಿಸುತ್ತಿವೆ.

ಮೈಸೂರಿನ ಹಾರ್ಡಿಂಜ್ ವೃತ್ತದಿಂದ ಮಿರ್ಜಾ ರಸ್ತೆಗೆ ಹೊಂದಿಕೊಂಡಂತಿರುವ ಮೋಟಗಾರಿಕಾ ಇಲಾಖೆಯ ಸಸ್ಯಕ್ಷೇತ್ರದಲ್ಲಿರುವ ಸುಮಾರು 50 ಅಡಿ ಎತ್ತರದ ಕಾಡು ಹತ್ತಿ ಮರ (ಕಾಟಿನ್‌ವುಡ್)ವನ್ನೇ ಹೆಜ್ಜೆ ಗೂಡು ಕಟ್ಟಿಕೊಂಡು ಸಂತಾನಾಭಿವೃದ್ಧಿಗೆ ಆಯ್ಕೆ
ನೊಣಗಳು ಮಾಡಿಕೊಳ್ಳುತ್ತಿರುವುದನ್ನು ಕಂಡು ಸ್ಥಳೀಯರು ನಿಬ್ಬೆರಗಾಗಿದ್ದಾರೆ.

ಸುರಕ್ಷಿತ ಸ್ಥಳವನ್ನೇ ಆಯ್ಕೆ ಮಾಡುವ ಜೇನು: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮೈಸೂರಿಗೆ ವಲಸೆ ಬರುವ ಹಳೇನಗಳು
ಸುರಕ್ಷಿತ ಸ್ಥಳವನ್ನೇ ಆಯ್ಕೆ ಮಾಡಿಕೊಂಡು ಗೂಡು ಕಟ್ಟಿಕೊಳ್ಳುತ್ತಿವೆ. ಸಂತಾನಾಭಿವೃದ್ಧಿ ಮಾಡಿದ ನಂತರ ಮಳೆಗಾಲ
ಆರಂಭವಾಗುತ್ತಿದ್ದಂತೆಯೇ ಹೆಚ್ಚೇನ ತಮ್ಮ ಸ್ವಸಾನದತ್ತ ಪಯಣ ಬೆಳೆಸುತ್ತವೆ.

ಪ್ರತಿ ವರ್ಷವೂ ಹೊಸ ಹೊಸ ಜೇನು ಕುಟುಂಬ ಮೈಸೂರಿಗೆ ಬಂದ ರೂ, ಪೂರ್ವಜರು ಹಲವು ದಶಕಗಳ ಹಿಂದಿನಿಂದ ಗೂಡು ಕಟ್ಟಿಕೊಂಡು ಬಂದಿರುವ ಮರವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಜೇಮ ಮೋಣಗಳ ಗ್ರಹನಾ ಶಕ್ತಿಗೆ ಜನ ಮಾರು ಹೋಗಿದ್ದಾರೆ. ಮೋಟಗಾರಿಕಾ ಇಲಾಖೆಗೆ ಸೇರಿದ ಆ ಸಸ್ಯ ಕ್ಷೇತ್ರದಲ್ಲಿ ಹತ್ತಾರು ಮರಗಳಿದ್ದರೂ ಜೇಮ ನೊಣಗಳಿಗೆ ಕಾಡುಹತ್ತಿ ಮರವೇ ಅಚ್ಚುಮೆಚ್ಚಿನ ಮರವಾಗಿದೆ. ಒಂದೇ ಮರದಲ್ಲಿ ಈ ಬಾರಿ 150ಕ್ಕೂ ಹೆಚ್ಚು, ಜೇವಗೂಡುಗಳಿವೆ. ಬೇರ್ವು ಹೊಸ  ಜೇಮಕುಟಂಬಗಳು ಅಕ್ಕಪಕ್ಕದಲ್ಲಿರುವ ಇನ್ನೆರಡು ಮರದಲ್ಲಿ ಹತ್ತಕ್ಕೂ ಹೆಚ್ಚು ಗೂಡುಕಟ್ಟಿಕೊಂಡಿವೆ.

WhatsApp Group Join Now
Telegram Group Join Now
Share This Article
error: Content is protected !!