ಮುಂಬೈ ಇಂಡಿಯನ್ಸ್ -ಮುಖೇಶ್ ಅಂಬಾನಿ
ಈಗ ಎಲ್ಲೆಡೆ ಐಪಿಎಲ್ ಕ್ರಿಕೆಟ್ ಹಬ್ಬದ ಹವಾ. ಐಪಿಎಲ್ ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸುತ್ತಲೇ ನಡೆದಿದೆ. ಸದ್ಯಕ್ಕೆ ಎಲ್ಲ ತಂಡಗಳಿಗಿAತ ಆರ್ಸಿಬಿ ಹವಾ ಎಲ್ಲೆಡೆ ವ್ಯಾಪಿಸಿದೆ.
ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಮೇಲೆ ಹೇಗೆ ಆಸಕ್ತಿಯೋ ಹಾಗೇಯೇ ಈ ಟೀಮ್ಗಳ ಮಾಲೀಕರು(ಓವನರ್) ಯಾರೆಂಬುದು ಕೂಡ ಕುತೂಹಲಕಾರಿಯಾಗಿದೆ. ಹಾಗಾದರೇ ಎಲ್ಲ ಐಪಿಎಲ್ ತಂಡಗಳ ಮಾಲೀಕರು ಯಾರೆಂಬುದನ್ನು ನೋಡುವಾ
ಚೆನ್ನೆöÊ ಸೂಪರ್ ಕಿಂಗ್ಸ್- ಎನ್. ಶ್ರೀನಿವಾಸನ್
ಆರ್ಸಿಬಿ- ಅನನ್ಯಾ ಬಿರ್ಲಾ
ಪಂಜಾಬ್ ಕಿಂಗ್ಸ್- ಬಾಲಿವುಡ್ ನಟಿ ಪ್ರೀತಿ ಜಿಂಟಾ, ನೆಸ್ ವಾಡಿಯಾ, ಮೋಹಿತ್ ಬೂರ್ಮಾನ ಹಾಗೂ ಕರನ ಪೌಲ್ ಜಂಟಿ ಮಾಲಿಕತ್ವ ಹೊಂದಿದ್ದಾರೆ.
ಆರ್ಸಿಬಿ- ಅನನ್ಯಾ ಬಿರ್ಲಾ
ರಾಜಸ್ತಾನ್ ರಾಯಲ್ಸ್- ಕಾಲ ಸೋಮಾನಿ
ಮುಂಬೈ ಇಂಡಿಯನ್ಸ್ -ಮುಖೇಶ್ ಅಂಬಾನಿ
ಚೆನ್ನೆöÊ ಸೂಪರ್ ಕಿಂಗ್ಸ್- ಎನ್. ಶ್ರೀನಿವಾಸನ್
ಕೋಲ್ಕತ್ತಾ ನೈಟ್ರೈಡರ್ಸ್ (ಶಾರುಖ್ ಖಾನ್)
ಸನ್ರೈಸರ್ಸ್ ಹೈದರಾಬಾದ್- ಕಾವ್ಯಾ ಮಾರನ್
ದೆಹಲಿ ಕ್ಯಾಪಿಟಲ್ಸ್- ಜಿಎಂಆರ್ ಹಾಗೂ ಜೆಎಸ್ಡಬ್ಲೂö್ಯ ಕಂಪನಿಗಳು ಜಂಟಿಯಾಗಿ ಮಾಲಿಕತ್ವ ಪಡೆದಿದ್ದು, ಉದ್ಯಮಿ ಪಾರ್ತ ಜಿಂದಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಂಜಾಬ್ ಕಿಂಗ್ಸ್- ಬಾಲಿವುಡ್ ನಟಿ ಪ್ರೀತಿ ಜಿಂಟಾ, ನೆಸ್ ವಾಡಿಯಾ, ಮೋಹಿತ್ ಬೂರ್ಮಾನ ಹಾಗೂ ಕರನ ಪೌಲ್ ಜಂಟಿ ಮಾಲಿಕತ್ವ ಹೊಂದಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್: ಸನ್ ಟಿವಿ ನೆಟ್ವರ್ಕ್ನ ಕಾಲಾನಿತಿ ಮಾರನ್
ಗುಜರಾತ್ ಟೈಟನ್ಸ್- ಟೊರೆಂಟ್ ಗ್ರುಫ್ ಹಾಗೂ ಸಿವಿಸಿ ಕ್ಯಾಪಿಟಲ್ಸ್ ಜಂಟಿಯಾಗಿ ಮಾಲಿಕತ್ವ ಪಡೆದಿದ್ದು, ಐಪಿಎಲ್ ಆರಂಭವಾದಾಗಿನಿAದ ಮಾಲಿಕತ್ವ ಪಡೆದಿದ್ದಾರೆ.
ಲಕ್ನೋ ಸೂಪರ್ ಗೇಂಟ್ಸ್- ಸಂಜೀವ್ ಗೊಯೆಂಕಾ-ಆರ್ಪಿಎಸ್ಸಿ ಗ್ರುಪ್ ಮಾಲೀಕತ್ವ ಮುಂದುವರೆಸಿಕೊAಡು ಬಂದಿದ್ದಾರೆ.




