ಲಕ್ನೋ: ರ್ನಾಟಕ ತಂಡವು ಇಂದಿಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕಟ್ ಪಂದ್ಯಾವಳಿಯ ಉತ್ತರಾಖಂಡ ವಿರುದ್ಧದ ಸೆಮಿಫೈನಲ್ನ ಮೊದಲ ದಿನದ ಅಂತ್ಯಕ್ಕೆ ೨ ವಿಕೆಟ್ಗೆ ೩೫೫ ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ಸಾಗಿದೆ.
ಇಲ್ಲಿ ಶ್ರೀ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಮೊದಲ ದಿನದಾಟ ಮುಗಿದಾಗ ನಾಯಕ ದೇವದತ್ತ ಪಡಿಕಲ್ ೧೪೧ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಕರುಣ್ ನಯ್ಯರ್ ೩೭ ರನ್ ಗಳಿಸಿ ಕ್ರೀಸ್ ಬಳಿ ಇದ್ದರು.
ಸ್ಕೋರ್ ವಿವರ
ರ್ನಾಟಕ ಮೊದಲ ಇನ್ನಿಂಗ್ಸ್ ೨ ವಿಕೆಟ್ಗೆ ೩೫೫
ಕೆ.ಎಲ್. ರಾಹುಲ್ ೧೪೧ ( ೨೧೧ ಎಸೆತ, ೧೧ ಬೌಂಡರಿ, ೫ ಸಿಕ್ಸರ್)
ದೇವದತ್ತ ಪಡಿಕಲ್ ಬ್ಯಾಟಿಂ ೧೪೮ ( ೨೩೬ ಎಸೆತ, ೧೬ ಬೌಂಡರಿ, ೨ ಸಿಕ್ಸರ್)
ಕರುಣ್ ನಯ್ಯರ್ ಬ್ಯಾಟಿಂಗ್ ೩೭ ( ೬೫ ಎಸೆತ, ೫ ಬೌಂಡರಿ, ೧ ಸಿಕ್ಸರ್)
ರಣಜಿ ಸೆಮಿಫೈನಲ್: ಬೃಹತ್ ಮೊತ್ತದತ್ತ ಪಡಿಕಲ್ ಟೀಮ್




