Ad imageAd image

ಪಾಕ್- ವಿಂಡೀಸ್ ದ್ವಿತೀಯ ಟ್ವೆಂಟಿ-20 ಇಂದು

Bharath Vaibhav
ಪಾಕ್- ವಿಂಡೀಸ್ ದ್ವಿತೀಯ ಟ್ವೆಂಟಿ-20 ಇಂದು
WhatsApp Group Join Now
Telegram Group Join Now

ಪ್ಲೋರಿಡಾ ( ವೆಸ್ಟ್ ಇಂಡೀಸ್ ) : ಪ್ರವಾಸಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ  ಎರಡನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯ  ಇಂದು ಸಾಯಂಕಾಲ 5:30 ಕ್ಕೆ ನಡೆಯಲಿದೆ.

ಸಲ್ಮಾನ್ ಆಘಾ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಈಚೆಗೆ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿಯೂ 1-2 ರಿಂದ ಸರಣಿ ಸೋತಿತ್ತು. ಇತ್ತ ವೆಸ್ಟ್ ಇಂಡೀಸ್ ಈಚೆಗೆ ಮುಗಿದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಹಾಗೂ ಟ್ವೆಂಟಿ-20 ಸರಣಿಯಲ್ಲಿ 0-8 ರಿಂದ ಸೋತ್ತಿತ್ತು. ಹೀಗಾಗಿ ಉಭಯ ತಂಡಗಳು ಸೋಲಿನ ಸುಳಿಯಲ್ಲಿಯೇ ಸಿಲುಕಿವೆ. ಇದೀಗ ತಂಡಗಳು ಮುಖಾಮುಖಿಯಾಗಿದ್ದು, ಯಾವ ತಂಡ ಮೇಲುಗೈ ಸಾಧಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!