ಕರಾಚಿ: ಮುಂದಿನ 24 ಘಂಟೆಗಳಲ್ಲಿ ಭಾರತದ ಮೇಲೆ ದಾಳಿ ಮಾಡಲಾಗುವುದು ಅಂತ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಅವರು ಇಂದು ಪಾಕ್ ಸಂಸತ್ತಿನಲ್ಲಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡುತ್ತ ನಮಗೆ ಸಾಮರ್ತ್ಯವಿದ್ದರು ಕೂಡ ನಾವು ಸಂಯಮದಿಂದ ನೋಡಿದ್ದೇವೆ ಅಂತ ಹೇಳಿದರು.
ಇನ್ನೂ ಭಾರತದ ಮೇಲೆ ಪ್ರತಿದಾಳಿ ಮಾಡೇ ಮಾಡುತ್ತೇವೆ ಅಂತ ಹೇಳಿದರು. ಭಾರತದ ಯುದ್ದಪಕರೋಣಗಳನ್ನು ನಾವು ನಾಶ ಮಾಡುತ್ತೇವೆ ಅಂತ ಹೇಳಿದರು.




