Ad imageAd image

ಪಾಕ್ ಬೃಹತ್ ಮೊತ್ತ: ಭಾರತದ ಬಿರುಸಿನ ಆರಂಭ

Bharath Vaibhav
ಪಾಕ್ ಬೃಹತ್ ಮೊತ್ತ: ಭಾರತದ ಬಿರುಸಿನ ಆರಂಭ
WhatsApp Group Join Now
Telegram Group Join Now

ಕ್ರಿಕೆಟ್: ಕಿರಿಯರ ಏಶಿಯಾ ಕಪ್ ಫೈನಲ್

ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಇಲ್ಲಿ ನಡೆದಿರುವ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ೩೪೭ ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ.

ಐಸಿಸಿ ಆಕಾಡೆಮಿ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡ ರ‍್ಜರಿ ಆರಂಭ ಕಂಡಿದ್ದು, ೨ ಓವರುಗಳಲ್ಲಿ ೧ ವಿಕೆಟ್ ಗೆ ೩೨ ರನ್ ಗಳಿಸಿದೆ. ವೈಭವ್ ಸರ‍್ಯವಂಶಿ ೮ ಎಸೆತಗಳಲ್ಲಿ ೨೫ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!