Ad imageAd image

ಬಿಜೆಪಿ ಪಕ್ಷದ ವಿರುದ್ಧ ಪರಮೇಶ್ವರಪ್ಪ ಆಕ್ರೋಶ

Bharath Vaibhav
ಬಿಜೆಪಿ ಪಕ್ಷದ ವಿರುದ್ಧ ಪರಮೇಶ್ವರಪ್ಪ ಆಕ್ರೋಶ
WhatsApp Group Join Now
Telegram Group Join Now

ಮೊಳಕಾಲ್ಮುರು: ಕಾಂಗ್ರೆಸ್‌ ಪಕ್ಷದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ನಿಂದನೆ ಮಾಡಿರುವುದು ಪಕ್ಷ ಮುಜುಗರ ಉಂಟಾಗಿದೆ ಎಂದು ದೇವಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ತಿಳಿಸಿದರು.

ಪಟ್ಟಣದ sky ಫಂಕ್ಷನ್ ಹಾಲ್‌ ನಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್‌ ನಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಮ್ಮ ಪಕ್ಷದ ಕೆ.ಜೆ.ಜಯಲಕ್ಷ್ಮಿಯವರು ,ಏಳು ಬಾರಿ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ ಅವರನ್ನು ವೈಯಕ್ತಿಕ ವಿಷಯಗಳಿಂದ ನಿಂದನೆ ಮಾಡುವುದು ಬಿಡಲಿ ಟೀಕೆಗಳನ್ನು ಕೈ ಬಿಡಬೇಕು ಎಂದರು.

ತಳಕು ಬ್ಲಾಕ್ ಅಧ್ಯಕ್ಷ ನಾಗೇಶ್ ರೆಡ್ಡಿ ಮಾತನಾಡಿ, ನಮ್ಮ ಪಕ್ಷದವರೇ ಶಾಸಕರನ್ನು ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ.ಇವರ ತಂದೆ 2013ರ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆ ಕೈಸೇರಿಸಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಪಕ್ಷದ ಚೌಕಟ್ಟು ಬಿಟ್ಟು ಮಾತನಾಡಬಾರದು ಹಿರಿಯ ಶಾಸಕರಿಗೆ ಗೌರವ ನೀಡಬೇಕು ಶಾಸಕರಿಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ, ಸೋಶಿಯಲ್ ಮೀಡಿಯಾ ಬಳಕೆ ಮಾಡುವಾಗ ನಮ್ಮದೇ ಶಾಸಕರನ್ನು ಅವಮಾನಿಸುವುದು ತರವಲ್ಲ ಎಂದರು.

ಪಪಂ ಮಾಜಿ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ಬಿಜೆಪಿ ಪಕ್ಷದವರು ಸಣ್ಣ ವಿಷಯಗಳನ್ನು ದಿಡ್ಡದು ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಶಾಸಕರಿಗೆ ತೇಜೋವಧೆ ಮಾಡುವ ಪ್ರಯುತ್ನ ನಡೆಸುತ್ತಿದ್ದಾರೆ. ಬಿಜೆಪಿಯವರು ಬರಿ ಸೋಶಿಯಲ್ ಮೀಡಿಯಂಗೆ ಸೀಮಿತವಾಗಿದ್ದಾರೆ, ಬಿಜೆಪಿಯವರು ಪದೇಪದೇ ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು

ಎಸ್‌ಸಿ ವಿಭಾಗ ಜಿಲ್ಲಾಧ್ಯಕ್ಷ ಎಸ್.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸುಬಾನ್ ಸಾಬ್, ಪಟೇಲ್ ಜಿ.ಪಾಪನಾಯಕ, ಬ್ಲಾಕ್ ಕಾರ್ಯದರ್ಶಿ ಬಿ.ಟಿ.ನಾಗಭೂಷಣ್, ಜಿಪಂ ಮಾಜಿ ಸದಸ್ಯ ವಿ.ಮಾರನಾಯಕ ಮಾತನಾಡಿದರು.

ಸ್ಥಳದಲ್ಲಿ ವಿಜಯಕುಮಾರ್, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಸಿ.ಹೊನ್ನೂರಪ್ಪ, ಕೆರೆಕೊಂಡಾಪುರ ಪರಮೇಶ್, ವೆಂಕಟೇಶ್ ಇದ್ದರು.

ಮೊಳಕಾಲ್ಮುರು:- ಕಾಂಗ್ರೆಸ್‌ ಪಕ್ಷದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ನಿಂದನೆ ಮಾಡಿರುವುದು ಪಕ್ಷ ಮುಜುಗರ ಉಂಟಾಗಿದೆ ಎಂದು ದೇವಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ತಿಳಿಸಿದರು.

ಪಟ್ಟಣದ ಸೈ ಫಂಕ್ಷನ್ ಹಾಲ್‌ ನಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್‌ ನಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಮ್ಮ ಪಕ್ಷದ ಕೆ.ಜೆ.ಜಯಲಕ್ಷ್ಮಿಯವರು ಏಳು ಬಾರಿ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ ಅವರನ್ನು ವೈಯಕ್ತಿಕ ವಿಷಯಗಳಿಂದ ನಿಂದನೆ ಮಾಡುವುದು ಬಿಡಲಿ ಟೀಕೆಗಳನ್ನು ಕೈ ಬಿಡಬೇಕು ಎಂದರು.

ತಳಕು ಬ್ಲಾಕ್ ಅಧ್ಯಕ್ಷ ನಾಗೇಶ್ ರೆಡ್ಡಿ ಮಾತನಾಡಿ, ನಮ್ಮ ಪಕ್ಷದವರೇ ಶಾಸಕರನ್ನು ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ.ಇವರ ತಂದೆ 2013ರ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆ ಕೈಸೇರಿಸಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಪಕ್ಷದ ಚೌಕಟ್ಟು ಬಿಟ್ಟು ಮಾತನಾಡಬಾರದು ಹಿರಿಯ ಶಾಸಕರಿಗೆ ಗೌರವ ನೀಡಬೇಕು ಶಾಸಕರಿಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ, ಸೋಶಿಯಲ್ ಮೀಡಿಯಾ ಬಳಕೆ ಮಾಡುವಾಗ ನಮ್ಮದೇ ಶಾಸಕರನ್ನು ಅವಮಾನಿಸುವುದು ತರವಲ್ಲ ಎಂದರು.

ಪಪಂ ಮಾಜಿ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ಬಿಜೆಪಿ ಪಕ್ಷದವರು ಸಣ್ಣ ವಿಷಯಗಳನ್ನು ದಿಡ್ಡದು ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಶಾಸಕರಿಗೆ ತೇಜೋವಧೆ ಮಾಡುವ ಪ್ರಯುತ್ನ ನಡೆಸುತ್ತಿದ್ದಾರೆ. ಬಿಜೆಪಿಯವರು ಬರಿ ಸೋಶಿಯಲ್ ಮೀಡಿಯಂಗೆ ಸೀಮಿತವಾಗಿದ್ದಾರೆ, ಬಿಜೆಪಿಯವರು ಪದೇಪದೇ ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು

ಎಸ್‌ಸಿ ವಿಭಾಗ ಜಿಲ್ಲಾಧ್ಯಕ್ಷ ಎಸ್.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸುಬಾನ್ ಸಾಬ್, ಪಟೇಲ್ ಜಿ.ಪಾಪನಾಯಕ, ಬ್ಲಾಕ್ ಕಾರ್ಯದರ್ಶಿ ಬಿ.ಟಿ.ನಾಗಭೂಷಣ್, ಜಿಪಂ ಮಾಜಿ ಸದಸ್ಯ ವಿ.ಮಾರನಾಯಕ ಮಾತನಾಡಿದರು.

ಸ್ಥಳದಲ್ಲಿ ವಿಜಯಕುಮಾರ್, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಸಿ.ಹೊನ್ನೂರಪ್ಪ, ಕೆರೆಕೊಂಡಾಪುರ ಪರಮೇಶ್, ವೆಂಕಟೇಶ್ ಇದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!