ಬೆಳಗಾವಿ :ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಗುತ್ತಿಗೆದಾರರು ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ 12 ರಿದ24 ಗಂಟೆ ವರೆಗೆ ರೂ.50.ರೊ. ಬದಲಿಗೆ 100 ರಿಂದ150.ರೊ. 4-8 ಗಂಟೆಗೆ 50.ರೊ. ರಿಂದ 60. ರೊ ಶೌಚಾಲಯಗಳಲ್ಲಿ 5 ಬದಲು 10 ರೊ. ವಸೂಲಿ ಮಾಡಲಾಗುತ್ತಿದೆ 20/8/25 ರಂದು ರೂ.50 ಬದಲಿಗೆ ನೂರು ರೂಪಾಯಿ ವಿಧಿಸುವ ಮೂಲಕ ರಾಜಾರೋಷವಾಗಿ ಹೆಚ್ಚುವರಿ ಹಣವಸಲಿ ಮಾಡಲಾಗುತ್ತಿದೆ ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಮತ್ತು
ಸಾರಿಗೆ ಇಲಾಖೆ ಕೆಲ ಅಧಿಕಾರಿಗಳು ಇಂಥವರಿಗೆ ಕುಮ್ಮಕ್ಕು ನೀಡುತ್ತಾ ಇದೆ ? ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ




