ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಬೆಂಕನಹಳ್ಳಿ ಗ್ರಾ
ಬೆಳಗಾವಿ: ಪಂಚಾಯಿತಿ ಅಧ್ಯಕ್ಷ ಡಾ.ವೈ.ಎಂ.ಪಾಟೀಲ ಅವರಿಗೆ ಕರ್ನಾಟಕ ಪಂಚಾಯಿತಿ ಐಕಾನ್ ಪ್ರಶಸ್ತಿ ಘೋಷಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಿರುವ ಕಾಮಗಾರಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು. ಡಾ.ಡಾ.ಪಾಟೀಲ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗುರುವಾರ (24) ಬೆಂಗಳೂರಿನ ಕನ್ನಡ ಭವನದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯುತ್ತಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಂಪುಟದ ಸಚಿವರು, ಶಾಸಕರು, ಚಲನಚಿತ್ರ ನಟರು ಮತ್ತು ಇತರ ಗಣ್ಯರು ಉಪಸ್ಥಿತರಿರುವರು.
ವರದಿ: ಮಹಾಂತೇಶ ಎಸ್ ಹುಲಿಕಟ್ಟಿ