ತುಮಕೂರು : ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದಿಂದ ಪಾವಗಡ ಶಾಸಕ ವೆಂಕಟೇಶ್ ಆಯ್ಕೆಯಾಗಿ ಬೆಳಿಗ್ಗೆ 11:00 ಸಮಯಕ್ಕೆ ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದರು ಪಾವಗಡ ತಾಲೂಕಿನಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನ ಬಳಗ ದಿಂದ ಪಾವಗಡ ತಾಲೂಕಿನಲ್ಲಿರುವ ಶನಿಮಹಾತ್ಮ ಸ್ವಾಮಿ ಸರ್ಕಲ್ ಶಾಸಕ ಹೆಚ್ ವಿ ವೆಂಕಟೇಶ್ ಅವರನ್ನು ಬರಮಾಡಿಕೊಂಡು ಸ್ವಾಗತಿಸಿ ಸರ್ಕಲ್ ನಲ್ಲಿ ಅಭಿಮಾನಿ ಪಟಾಕಿ ಸಿಡಿಸಿ ಅದ್ದೂರಿಯಾಗಿ ಕಾರ್ಯಕರ್ತರು ಹೂವಿನ ಹಾರ ದಿಂದ ಬರಮಾಡಿಕೊಂಡಿದ್ದಾರೆ. ನಂತರ ಪಾವಗಡದಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಬಿಕೆ ಹಳ್ಳಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರುಗಳ ತುಮಕೂರು ಜಿಲ್ಲೆ ಹಾಲು ಉತ್ಪಾದಕರ ಒಕ್ಕೂಟ ಜಿಲ್ಲಾ ಅಧ್ಯಕ್ಷ ಆಗಿದ್ದಕ್ಕೆ ಬಿ ಕೆ ಹಳ್ಳಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರುಗಳರಾದ.ಕಾಂಗ್ರೆಸ್ ಪಕ್ಷದ ಮುಖಂಡ ಅಶ್ವತಪ್ಪ. ಮಾಜಿ ಗ್ರಾಮ ಪಂಚಾಯಿತಿ ಶಿವಕುಮಾರ್. ಬಿಕೆ ಹಳ್ಳಿ ಸೊಸೈಟಿ ಅಧ್ಯಕ್ಷರು ಬುಡನ್ ಸಾಬ್. ಬಿ ಕೆ ಹಳ್ಳಿ ಗ್ರಾಮ ಮುಖಂಡರು. ರಿಯಲ್ ಎಸ್ಟೇಟ್ ಸುಬ್ರಮಣಿ. ಕಾಂಗ್ರೆಸ್ ಪಕ್ಷದ ಮುಖಂಡ ಫಕೀರಪ್ಪ ಬಿಕೆ ಹಳ್ಳಿ ಗ್ರಾಮದಿಂದ ಬಂದು ಪಾವಗಡ ಶಾಸಕ ಹೆಚ್ ವಿ ವೆಂಕಟೇಶ್ ತುಮಕೂರು ಜಿಲ್ಲೆಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆಗಿದ್ದಕ್ಕೆ ಶಾಸಕ ವೆಂಕಟೇಶ್ ಅವರಿಗೆ ಸಿಹಿ ಹಂಚಿ ಹೂವಿನ ಹಾರಗಳ ಮುಖಾಂತರ ಮತ್ತು ಸನ್ಮಾನ ಮಾಡಿರುತ್ತಾರೆ ಇದೆ ಸಂದರ್ಭದಲ್ಲಿ ಶಾಸಕರು ಸಂತೋಷದಲ್ಲಿದ್ದಾಗ ಶಾಸಕರ ಹತ್ತಿರ ಮಾತನಾಡಿ ಶಿವಕುಮಾರ್ ಮತ್ತು ಅಶ್ವತಪ್ಪ. ಸುಬ್ರಮಣಿ. ಈ ಮೂರು ಜನ ಮಾತನಾಡಿ ನಮ್ಮ ಬಿಕೆಹಳ್ಳಿ ಗ್ರಾಮ ಗಡಿ ಭಾಗದಲ್ಲಿ ಇರುತ್ತದೆ ಅದಕ್ಕೆ ನಮ್ಮ ಬಿ ಕೆ ಹಳ್ಳಿ ಗ್ರಾಮ ಹಿಂದುಳಿದ ಗ್ರಾಮ ಆಗಿದ್ದಕ್ಕೆ ಹೆಚ್ಚಿನ ದಾಗಿ ಅಭಿವೃದ್ಧಿ ಮಾಡಿಸಬೇಕೆಂದು ಬಿಕೆಹಳ್ಳಿ ಗ್ರಾಮ ಪರವಾಗಿ ಶಾಸಕರ ಹತ್ತಿರ ಹಂಚಿಕೊಂಡಿರುತ್ತಾರೆ.
ವರದಿ: ಶಿವಾನಂದ




